ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ಜಾನ್ ಬೋಲ್ಟನ್ ಔಟ್

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 10: ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ರನ್ನು ಹುದ್ದೆಯಿಂದ ಕಿತ್ತೊಗೆಯಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಬೋಲ್ಟನ್ ಬಗ್ಗೆ ಹಲವು ವಿಚಾರಗಳಲ್ಲಿ ಅಸಮಾಧಾನ ಇತ್ತು ಎಂದು ಕೂಡ ಅವರು ತಿಳಿಸಿದ್ದಾರೆ.

ಮತ್ತೆ ಹಳಸಿದ ಟ್ರಂಪ್ - ಕಿಮ್ ಜಾಂಗ್ ಉನ್ ಸಂಬಂಧಮತ್ತೆ ಹಳಸಿದ ಟ್ರಂಪ್ - ಕಿಮ್ ಜಾಂಗ್ ಉನ್ ಸಂಬಂಧ

"ಜಾನ್ ಗೆ ರಾಜೀನಾಮೆ ನೀಡುವಂತೆ ನಾನು ಕೇಳಿದೆ. ಅದನ್ನು ಈ ದಿನ ಬೆಳಗ್ಗೆ ಅವರು ನೀಡಿದ್ದಾರೆ" ಎಂದು ಟ್ರಂಪ್ ಟ್ವಿಟ್ಟರ್ ನಲ್ಲಿ ಘೋಷಣೆ ಮಾಡಿದ್ದಾರೆ. "ವೈಟ್ ಹೌಸ್ ಗೆ ಇನ್ನು ನಿಮ್ಮ ಸೇವೆಯ ಅಗತ್ಯ ಇಲ್ಲ ಎಂದು ಕಳೆದ ರಾತ್ರಿ ಜಾನ್ ಬೋಲ್ಟನ್ ಗೆ ತಿಳಿಸಿದೆ" ಎಂದು ಟ್ರಂಪ್ ತಿಳಿಸಿದ್ದಾರೆ.

America National Security Advisor John Boltan Sacked

ಜಾನ್ ಬೋಲ್ಟನ್ ಸ್ಥಾನಕ್ಕೆ ಮುಂದೆ ಯಾರನ್ನು ಆಯ್ಕೆ ಮಾಡಲಾಗುವುದು ಎಂಬ ಬಗ್ಗೆ ಮುಂದಿನ ವಾರ ಹೆಸರು ಸೂಚನೆ ಮಾಡಲಾಗುವುದು ಎಂದು ಕೂಡ ಟ್ರಂಪ್ ಹೇಳಿದ್ದಾರೆ.

English summary
America president Donald Trump Tuesday announced that, national security advisor John Boltan sacked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X