ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ 30 ಲಕ್ಷ ಗಡಿ ದಾಟಿದ ಕೊರೊನಾ, ಎಷ್ಟು ಸಾವು?

|
Google Oneindia Kannada News

ವಾಷಿಂಗ್ಟನ್, ಜುಲೈ 7: ಕೊರೊನಾ ವೈರಸ್ ಹಾವಳಿಗೆ ಅಮೆರಿಕ ನಲುಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಯುಎಸ್‌ನಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ.

ಸೋಮವಾರದ ಅಂತ್ಯಕ್ಕೆ ಅಮೆರಿಕದಲ್ಲಿ ಒಟ್ಟು 1.30 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶ ತಿಳಿಸಿದೆ.

ಕೊರೊನಾ ವೈರಸ್ ಹುಟ್ಟು ಪತ್ತೆಗೆ WHO ತಂಡದಿಂದ ಚೀನಾ ಭೇಟಿಕೊರೊನಾ ವೈರಸ್ ಹುಟ್ಟು ಪತ್ತೆಗೆ WHO ತಂಡದಿಂದ ಚೀನಾ ಭೇಟಿ

ಜುಲೈ 7ರ ವರದಿಯಂತೆ ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ. ಇಲ್ಲಿಯವರೆಗೂ ಯುಎಸ್‌ನಲ್ಲಿ 3,040,833 ಜನರಿಗೆ ಕೊವಿಡ್ ತಗುಲಿದೆ. 132,979 ಜನರು ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶಗಳು ಹೇಳಿವೆ.

America Covid 19 Death Cross To 130000 Lakh

ಪ್ರಸ್ತುತ ಕೊರೊನಾ ವೈರಸ್‌ ವಿಚಾರದಲ್ಲಿ ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ಅಮೆರಿಕ. ಸೋಂಕಿತರ ಸಂಖ್ಯೆ ಇರಬಹುದು ಅಥವಾ ಸಾವಿನ ಸಂಖ್ಯೆ ಇರಬಹುದು. ಎರಡಲ್ಲಿಯೂ ಯುಎಸ್ ಅಪಾಯದಲ್ಲಿದೆ.

ಅಮೆರಿಕ ಪೈಕಿ ನ್ಯೂಯಾರ್ಕ್ ನಗರದಲ್ಲಿ 4.22 ಲಕ್ಷ ಸೋಮಕಿತರು ಹಾಗೂ 32 ಸಾವಿರ ಸಾವು ವರದಿಯಾಗಿದೆ. ನ್ಯೂಜೆರ್ಸಿಯಲ್ಲಿ 1.77 ಲಕ್ಷ ಸೋಂಕಿತರಿದ್ದು, 15 ಸಾವಿರ ಮೃತಪಟ್ಟಿದ್ದಾರೆ. ಕ್ಯಾಲಿಫೊರ್ನಿಯದಲ್ಲಿ 2.77 ಲಕ್ಷ ಸೋಂಕು ಹಾಗೂ 6.4 ಮಂದಿ ಸಾವನ್ನಪ್ಪಿದ್ದಾರೆ.

English summary
According to Johns Hopkins University's tally of cases in the United States, there are at least 2,911,888 cases of coronavirus in the U.S.; at least 130,101 people have died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X