ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 5: ಇರಾನ್ ಮೇಲಿನ ನಿರ್ಬಂಧ ಜಾರಿಯಾದ ಬಳಿಕವೂ ಅಲ್ಲಿಂದ ತೈಲ ಖರೀದಿ ಮುಂದುವರಿಸುವುದಕ್ಕೆ ಭಾರತ ಸೇರಿಂದತೆ ಎಂಟು ದೇಶಗಳಿಗೆ ಅವಕಾಶ ನೀಡಿರುವುದಾಗಿ ಅಮೆರಿಕ ಅಧಿಕೃತವಾಗಿ ತಿಳಿಸಿದೆ.

ದೀಪಾವಳಿ ವಿಶೇಷ ಪುರವಣಿ

ಭಾರತ, ಚೀನಾ, ಜಪಾನ್, ಇಟಲಿ, ಗ್ರೀಸ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಟರ್ಕಿಗಳಿಗೆ ತೈಲ ಖರೀದಿಯ ವಿನಾಯಿತಿ ನೀಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆಯೊ ತಿಳಿಸಿದ್ದಾರೆ.

america allows 8 countries india china iran sanctions oil import

ಇರಾನ್‌ನಿಂದ ತೈಲ ಆಮದು: ಭಾರತಕ್ಕೆ ವಿನಾಯಿತಿ ನೀಡಿದ ಅಮೆರಿಕಇರಾನ್‌ನಿಂದ ತೈಲ ಆಮದು: ಭಾರತಕ್ಕೆ ವಿನಾಯಿತಿ ನೀಡಿದ ಅಮೆರಿಕ

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ವಿಶೇಷ ಸಂದರ್ಭ ಮತ್ತು ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗದಂತೆ ತಡೆಯಲು ನಿಷೇಧದದಿಂದ ಈ ಎಂಟು ದೇಶಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಅಮೆರಿಕದಲ್ಲಿ ಹುಟ್ಟಿದ ಮಾತ್ರಕ್ಕೆ ಪೌರತ್ವ ಸಿಗದು: ಹೊಸ ಆದೇಶಕ್ಕೆ ಟ್ರಂಪ್ ಯೋಚನೆಅಮೆರಿಕದಲ್ಲಿ ಹುಟ್ಟಿದ ಮಾತ್ರಕ್ಕೆ ಪೌರತ್ವ ಸಿಗದು: ಹೊಸ ಆದೇಶಕ್ಕೆ ಟ್ರಂಪ್ ಯೋಚನೆ

ಮಧ್ಯಪ್ರಾಚ್ಯ ಮತ್ತು ಜಗತ್ತಿನ ಇತರೆಡೆ ನಡೆಯುತ್ತಿರುವ ಹಿಂಸಾಚಾರದ ಚಟುವಟಿಕೆಗಳಿಗೆ ಪ್ರಚೋದನೆ ನೀಡಲು ಅನುದಾನ ನೀಡುತ್ತಿರುವ ಇರಾನ್ ಆಡಳಿತಕ್ಕೆ ಕಡಿವಾಣ ಹಾಕುವುದು ನಮ್ಮ ಮೂಲ ಉದ್ದೇಶ ಎಂದು ತಿಳಿಸಿದ್ದಾರೆ.

English summary
American administration allowed 8 countries including India, China to buy oil from Iran after the sanctions were reimposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X