ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ದಾಳಿ ಪ್ರಕರಣ:ಇರಾನ್‌ನಲ್ಲಿ ಅಲ್‌ಖೈದಾ ಮುಂಚೂಣಿ ಕಮಾಂಡರ್ ಹತ್ಯೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 14: ಅಮೆರಿಕದ ರಾಯಭಾರಿ ಕಚೇರಿ ಮೇಲೆ ಬಾಂಬ್ ದಾಳಿ ಆರೋಪಿಯನ್ನು ಇರಾನ್‌ನಲ್ಲಿ ರಹಸ್ಯವಾಗಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

1998ರಲ್ಲಿ ತಾಂಜಾನಿಯಾ ಮತ್ತು ಕೀನ್ಯಾದಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿತ್ತು. ದಾಳಿಯ ಆರೋಪಿ ಸಲ್‌ಖೈದಾ ಸಂಘಟನೆಯ ಎರಡನೇ ಕಮಾಂಡರ್ ಅಬ್ದುಲ್ಲಾ ಅಹ್ಮದ್ ಅಬ್ದುಲ್ಲಾನನ್ನು ಆಗಸ್ಟ್ ತಿಂಗಳಲ್ಲೇ ಹತ್ಯೆ ಮಾಡಲಾಗಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಭಾರತದ ಪ್ರತೀಕಾರಕ್ಕೆ ಪಾಕಿಸ್ತಾನದ 11 ಸೈನಿಕರ ಸಾವು: ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿಭಾರತದ ಪ್ರತೀಕಾರಕ್ಕೆ ಪಾಕಿಸ್ತಾನದ 11 ಸೈನಿಕರ ಸಾವು: ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ

ಆಗಸ್ಟ್ 7 ರಂದು ಆಯೋಜಿಸಿದ್ದ ಆಫ್ರಿಕಾ ಸ್ಫೋಟದ ವಾರ್ಷಿಕೋತ್ಸವದಂದು ನಡೆದ ಈ ದಾಳಿಯನ್ನು ಅಮೆರಿಕ, ಇರಾನ್, ಇಸ್ರೇಲ್ ಅಲ್‌ಖೈದಾ ಸಾರ್ವಜನಿಕವಾಗಿ ಒಪ್ಪಿಕೊಂಡಿರಲಿಲ್ಲ.

Al Qaeda’s No. 2, Accused In U.S. Embassy Attacks, Was Killed In Iran

ಈ ದಾಳಿಯಲ್ಲಿ 224 ಮಂದಿ ಮೃತಪಟ್ಟಿದ್ದದರು. 5 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಅಬ್ದುಲ್ಲಾನ ಮಾಹಿತಿ ನೀಡಿದವರಿಗೆ ಅಮೆರಿಕದ ಫೆಡರಲ್ ಅಧಿಕಾರಿಗಳು 1 ಕೋಟಿ ಡಾಲರ್‌ನ್ನು ನೀಡುವುದಾಗಿ ತಿಳಿಸಿದ್ದರು.

ಎಫ್‌ಬಿಐ ತನಿಖಾ ಸಂಸ್ಥೆ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ಅಬ್ದುಲ್ಲಾ ಅಹ್ಮದ್‌ನನ್ನು ಆಗಸ್ಟ್ ತಿಂಗಳಲ್ಲಿ ಅಮೆರಿಕ ಆದೇಶದ ಮೇರೆಗೆ ಟೆಹ್ರಾನ್‌ನಲ್ಲಿ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಇಸ್ರೇಲಿ ಕಾರ್ಯಕರ್ತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

English summary
Al Qaeda’s second-highest leader, accused of being one of the masterminds of the deadly 1998 attacks on American embassies in Africa, was killed in Iran three months ago, intelligence officials have confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X