• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: 36 ಮಂದಿ ಹಾಗೂ 4 ಸಂಸ್ಥೆಗಳಿಗೆ ಪ್ರಶಸ್ತಿ

By Lekhaka
|

ಉಡುಪಿ, ಅಕ್ಟೋಬರ್ 30: ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಘೋಷಣೆಯಾಗಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಮಿತಿಯು ಈ ಬಾರಿ ವಿವಿಧ ಕ್ಷೇತ್ರಗಳಿಂದ 36 ಸಾಧಕರನ್ನು ಮತ್ತು ನಾಲ್ಕು ಸಂಸ್ಥೆಗಳನ್ನು ಉಡುಪಿ ರಾಜ್ಯೋತ್ಸವ ಪ್ರಶಸ್ತಿ 2020ಗೆ ಆಯ್ಕೆ ಮಾಡಿದೆ.

ರಂಗಭೂಮಿ, ಸಾಹಿತ್ಯ, ಯಕ್ಷಗಾನ, ದೈವಾರಾಧನೆ, ಪತ್ರಿಕೋದ್ಯಮ, ಶಿಕ್ಷಣ, ಕಲೆ, ವೈದ್ಯಕೀಯ, ಸಂಗೀತ, ನೃತ್ಯ, ಸಮಾಜ ಸೇವೆ, ಕ್ರೀಡೆ, ಬಾಲ ಪ್ರತಿಭೆ ವಿಭಾಗದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:

   ಮಾನವೀಯತೆಗೆ ಮನಸೋತ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan | Munirathna | Oneindia Kannada

   ಶ್ರೀರಂಗ ಪಾನಾ ಹೆಬ್ರಿ, ಮೊಂಟು ಪನಾರಾ ಕಾರ್ಕಳ, ಮಂಜುನಾಥ್ ಶೆರಿಗರ್ ಹೆಬ್ರಿ ತಾಲೂಕು - ದೈವರಾಧನೆ

   ಪರಂಪಳ್ಳಿ ನರಸಿಂಹ ಐತಾಳ್ ಸಾಲಿಗ್ರಾಮ, ವಸಂತ್ ಪೂಜಾರಿ ಮುನಿಯಲು ಕಾರ್ಕಳ, ದಿನಕರ್ ಭಂಡರಿ ಕನಜರು, ಮುದುಬೆಲ್ಲೆ - ರಂಗಭೂಮಿ ಕಲಾವಿದ

   ನವೀನ್ ಸುವರ್ಣ ಪಡ್ರೆ, ಕುರ್ಕಾಳು ಗ್ರಾಮ - ಸಾಹಿತ್ಯ

   ಸುದರ್ಶನ ಯುರಾಳ, ಶಶಿಕಲಾ ಪ್ರಭು, ಚೆರ್ಕಾಡಿ, ನಾಗೇಶ್ ಗಾಣಿಗ ಕುಂದಾಪುರ - ಯಕ್ಷಗಾನ

   ಉದಯ್ ಶಂಕರ್ ಪಡಿಯಾರ್ , ಶ್ರೀಪತಿ ಹೆಗ್ಡೆ ಹಕ್ಲಾಡಿ - ಪತ್ರಿಕೋದ್ಯಮ

   ಡಾ.ಕೆ.ಗೋಪಾಲ್ಕೃಷ್ಣ ಭಟ್ ಚಿಟ್ಪಾಡಿ, ಡಾ.ಸುಧಾಕರ್ ಶೆಟ್ಟಿ, ಡಾ.ಸುಧಿರಾಜ್ ಕೆ, ಗುಂಡಿಬೈಲು - ಶಿಕ್ಷಣ

   ಪೂರ್ಣಿಮಾ ಜನಾರ್ಧನ್, ವಡಂಬಳ್ಳಿ ಜಯರಾಮ್ ಶೆಟ್ಟಿ, ಹರಿಪ್ರಸಾದ್ ರೈ - ಸಂಕೀರ್ಣ (ಸರ್ವತೋಮುಖ ಪ್ರದರ್ಶನ)

   ಶೇಖರ್ ಕಾರ್ಕಳ - ಯೋಗ

   ಬಾಬು ಕೊರಗಾ - ಕಲೆ (ಕರಕುಶಲ ವಸ್ತುಗಳು)

   ಶ್ರೀಪತಿ ಆಚಾರ್ಯ - ಕಲೆ (ಮರದ ಕೆಲಸ)

   ಸುರೇಂದ್ರ ಕಾರ್ಕಳ - ಕಲೆ (ಪೆನ್ಸಿಲ್ ಕರಕುಶಲ ಕಲೆ)

   ಆರ್ ರಾಧಾ ಮಾಧವ್ ಶೆಣೈ, ಕಾರ್ಕಳ - ಕಲೆ (ಶಿಲ್ಪಕಲೆ)

   ಡಾ ಎಂ ರವಿರಾಜ್ ಶೆಟ್ಟಿ ಕಾರ್ಕಳ - ವೈದ್ಯಕೀಯ

   ಪ್ರಕಾಶ್ ದೇವಾಡಿಗ, ಮಾಯಾ ಕಾಮತ್ - ಸಂಗೀತ

   ವಿದುಶಿ ಯಶಾ ರಾಮಕೃಷ್ಣ, ಮಂಗಳ ಕಿಶೋರ್ ದೇವಡಿಗ - ದೇವಾಡಿಗ

   ಇಮ್ತಿಯಾಜ್, ಕುಸ ಕುಂದರ್, ಜಯಂತ್ ರಾವ್ ಮತ್ತು ನಾರಾಯಣ್ ಮೂರ್ತಿ - ಸಾಮಾಜಿಕ ಸೇವೆ

   ಶರತ್ ಶೆಟ್ಟಿ, ನಾಗಶ್ರೀ ಗಣೇಶ್ ಶೆರುಗರ ಕುಂದಾಪುರ - ಕ್ರೀಡೆ

   ತನುಶ್ರೀ ಪಿತ್ರೋಡಿ, ಶ್ರಾವ್ಯ ಮರವಂತೆ - ಬಾಲ ಪ್ರತಿಭೆಗಳು

   ಸ್ವಚ್ಛ ಭಾರತ್ ಫ್ರೆಂಡ್ಸ್ ಉಡುಪಿ, ಶ್ರೀ ಉಮಾಮಹೇಶ್ವರ ಭಜನಾ ಮಂದಿರ ಅಂಬಲ್ಪಾಡಿ, ಶ್ರೀ ದುರ್ಗಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ, ವೆಂಕಟರಮಣ ಕ್ರೀಡಾ ಮತ್ತು ಸಾಂಸ್ಕೃತಿಕ ಪಿತ್ರೋಡಿ ಉದ್ಯವರ ಈ ವರ್ಷದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ನಾಲ್ಕು ಸಂಸ್ಥೆಗಳಾಗಿವೆ.

   English summary
   Udupi District Rajyotsava Award 2020 is announced and the District Rajyotsava Awards Committee has selected 36 Achievers and Four Organizations for this Award
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X