ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ; ತುಮಕೂರಿನಲ್ಲಿ ಭಾರಿ ಪ್ರತಿಭಟನೆ

By Nayana
|
Google Oneindia Kannada News

ತುಮಕೂರು, ಆಗಸ್ಟ್ 4: ತುಮಕೂರಿನಲ್ಲಿರುವ ಫುಡ್‌ಪಾರ್ಕ್‌ನಲ್ಲಿ ಮಹಿಳಾ ನೌಕರರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನೌಕರರು ಕಂಪನಿ ಎದುರು ಪ್ರತಿಭಟನೆ ನಡೆಸಿದರು.

ದೇವನಹಳ್ಳಿ:ಲೈಂಗಿಕ ಕಿರುಕುಳ, ಯೋಧನ ಪತ್ನಿ ಆತ್ಮಹತ್ಯೆದೇವನಹಳ್ಳಿ:ಲೈಂಗಿಕ ಕಿರುಕುಳ, ಯೋಧನ ಪತ್ನಿ ಆತ್ಮಹತ್ಯೆ

ತುಮಕೂರು ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ವಸಂತ ನರಸಾಪುರದಲ್ಲಿರುವ ಫುಡ್ ಪಾರ್ಕ್ ನಲ್ಲಿರುವ ೧೧ ಕೈಗಾರಿಕೆಗಳಲ್ಲಿ ನೌಕರರಿಗೆ ಕನಿಷ್ಟ ವೇತನ ನೀಡದೇ ಬರೀ ಏಳು ಸಾವಿರ ವೇತನವನ್ನು ನೀಡುತ್ತಿದ್ದರು.. ಸರ್ಕಾರ ಕನಿಷ್ಟ ವೇತನ ನೀಡಬೇಕೆಂದು ಆದೇಶ ಹೊರಡಿಸಿದೆ.

Sexual harassment: Protest in Tumkur industrial park

ಆದೇಶವನ್ನು ಉಲ್ಲಂಘಿಸಿ ನೌಕರರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದರು, ಕಂಪನಿ ಆರಂಭವಾದ ದಿನದಿಂದಲೂ ಯಾವುದೇ ಇಎಸ್ಐ, ಫಿಫ್ ಯಾರೊಬ್ಬರಿಗೂ ನೀಡಿಲ್ಲ. ಇಲ್ಲಿ ರಾಜಾರೋಷವಾಗಿ ಕಾನೂನನ್ನು ಗಾಳಿಗೆ ತೂರಿ ದೌರ್ಜನ್ಯ ಎಸಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

Sexual harassment: Protest in Tumkur industrial park

ಅಷ್ಟೇ ಅಲ್ಲದೆ, ಈ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ಇಲ್ಲಿನ ಸಿಇಓ ಮತ್ತು ಕಂಪನಿ ಮಾಲೀಕರು ಮಹಿಳಾ ನೌಕರರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದು ಇದರ ವಿರುದ್ದ ಫುಡ್ ಪಾರ್ಕ್ ನ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

English summary
Hundreds of women workers held protest at Vasantha Narasapura industrial park near Tumkur alleging sexual harassment by some unit heads on Friday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X