ತುಮಕೂರಿನಲ್ಲಿ ರು 2000 ಮುಖಬೆಲೆ 3 ಲಕ್ಷ ಹಣ ವಶ

Posted By:
Subscribe to Oneindia Kannada

ತುಮಕೂರು, ನವೆಂಬರ್26: ತುಮಕೂರಿನ ಶ್ರೀರಾಜ್ ಚಿತ್ರ ಮಂದಿರದ ಬಳಿ 3 ಲಕ್ಷಕ್ಕೂ ಹೆಚ್ಚಿನ ರು 2000 ಮುಖಬೆಲೆಯ ನೋಟನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಚೋಳಮಂಡಲ ಫೈನಾನ್ಸ್ ಕಂಪನಿಯ ಪದ್ಮರಾಜು ತೆಗೆದುಕೊಂಡು ಹೋಗುತ್ತಿದ್ದ ದಾಖಲೆಯಿಲ್ಲದ ಹಣವನ್ನು ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದು. ಅಲ್ಲದೆ ಕೇಸನ್ನು ದಾಖಲಿಸಿದ್ದಾರೆ.[ನಾಲ್ವರು ಸರಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ]

Rs 2000 note 3 lakh is seized police in tumkur

ಈ ಹಣವನ್ನು ಕಮಿಷನ್ ಆಧಾರದ ಮೇಲೆ ಹಳೇ ನೋಟನ್ನು ಬದಲಾಯಿಸಿಕೊಳ್ಳಲು ತರಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಈಪ್ರಕರಣ ಸಂಬಂಧ ಪದ್ಮರಾಜು ಅವರನ್ನು ಕ್ಯಾತ್ಸಂದ್ರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tumkuru sriraj theater near the 2000 rupee note 3 lakh is seized. The padmaraj business men is arrested.
Please Wait while comments are loading...