• search

ತುಮಕೂರು: ಪೊಲೀಸರ ಕಣ್ಣು ತಪ್ಪಿಸಿ ವಾಹನದಲ್ಲಿ ಹಣ ಸಾಗಣೆ

By ಕುಮಾರಸ್ವಾಮಿ
Subscribe to Oneindia Kannada
For tumakuru Updates
Allow Notification
For Daily Alerts
Keep youself updated with latest
tumakuru News

    ತುಮಕೂರು, ಏಪ್ರಿಲ್ 18: ಕುಣಿಗಲ್‌ ಸಮೀಪದಲ್ಲಿ ಟಾಟಾ ಏಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಹಣ ರಸ್ತೆಗೆ ಬಿದ್ದಿದೆ. ಚುನಾವಣೆಯಲ್ಲಿ ಬಳಸಲು ಇದನ್ನು ಒಯ್ಯಲಾಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.

    ತುಮಕೂರು ಜಿಲ್ಲೆ ಕುಣಿಗಲ್ ಸಮೀಪದ ಆಲಪ್ಪನ ಗುಡ್ಡೆ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಮೀಪದಲ್ಲಿ ಘಟನೆ KA 02 AG 5648 ಸಂಖ್ಯೆಯ ಟಾಟಾ ಏಸ್ ವಾಹನದಲ್ಲಿ ಹಣ ಕೊಂಡೊಯ್ಯಲಾಗುತ್ತಿತ್ತು.

    ದಾಖಲೆ ಇಲ್ಲದ ಹಣ ಸಾಗಣೆ ಮಿತಿ 50,000 ರೂ.: ಚುನಾವಣಾ ಆಯುಕ್ತರು

    ಕೆಳಗೆ ಬಿದ್ದ ಹಣವನ್ನು ವಾಹನ ಚಾಲಕನೇ ತರಾತುರಿಯಲ್ಲಿ ಬೇರೆ ಕವರ್‌ಗೆ ತುಂಬಿ ಕೊಂಡೊಯ್ದಿದ್ದಾನೆ, 'ಪೊಲೀಸರು ಬಂದು ಬಿಟ್ಟಾರು ಬೇಗ ತುಂಬು ಎಂದು ಟಾಟಾ ಏಸ್‌ ವಾಹನದಲ್ಲಿದ್ದವರು ಮಾತನಾಡಿಕೊಂಡಿದ್ದು ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ.

    Money transporting in a van. suspected as election money

    ಚುನಾವಣೆಯಲ್ಲಿ ಬಳಸಲೆಂದು ಈ ಹಣವನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡಿದೆ. ನೀತಿ ಸಂಹಿತೆ ಜಾರಿಯಾದ ನಂತರ ಎಲ್ಲೆಡೆ ಪೊಲೀಸರು ತಪಾಸಣೆ ನಡೆಸುತ್ತಿದ್ದರೂ ಈ ವಾಹನ ಪೊಲೀಸರ ಕಣ್ಣುತಪ್ಪಿಸಿ ಬಂದದ್ದು ಹೇಗೆ ಎಂಬ ಅನುಮಾನ ವ್ಯಕ್ತವಾಗಿದೆ.

    ನಗದು, ಸೀರೆ, ಮದ್ಯ, ಪಾತ್ರೆಪಡಗ, ಲ್ಯಾಪ್ ಟಾಪ್!

    ಇದೇ ಘಟನೆಗೆ ಸಂಬಂಧಪಟ್ಟದ್ದು ಎನ್ನಲಾಗಿರುವ ವಿಡಿಯೋ ಒಂದು ವೈರಲ್ ಆಗಿದ್ದು ಸುದ್ದಿ ಮಾಧ್ಯಮಗಳಲ್ಲಿಯೂ ಪ್ರಸಾರವಾಗುತ್ತಿದೆ. ವಿಡಿಯೋದಲ್ಲಿವ್ಯಕ್ತಿಯೊಬ್ಬರುನೆಲದಲ್ಲಿ ಬಿದ್ದಿರುವ ಹಣವನ್ನು ಹೆಕ್ಕಿ ಚೀಲದಲ್ಲಿತುಂಬುತ್ತಿದ್ದಾನೆ ಆದರೆ ಈ ವಿಡಿಯೋ ಯಾವಾಗಿನದು ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ.

    ಇನ್ನಷ್ಟು ತುಮಕೂರು ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Near Tumkur's Kunigal money transporting in a Tata Ace vehicle. while transporting some bank notes fell down and driver urgently put it back before the police came and went.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more