ತುಮಕೂರು: ರಸ್ತೆಯಲ್ಲೇ ಮಾನಸಿಕ ಅಸ್ವಸ್ಥನ ರಂಪಾಟ

Posted By:
Subscribe to Oneindia Kannada

ತುಮಕೂರು, ಆಗಸ್ಟ್ 23 :ಮಾನಸಿಕ ಅಸ್ವಸ್ಥನೋರ್ವ ನಡುರಸ್ತೆಯಲ್ಲೇ ಅರೆಬೆತ್ತಲೆಯಾಗಿ ಅಸಭ್ಯವಾಗಿ ವರ್ತಿಸಿ ವಾಹನ ಸವಾರರು, ಸಾರ್ವಜನಿಕರು ಮುಜುಗರಕ್ಕೊಳಗಾಗುವಂತೆ ಮಾಡಿದ್ದಾನೆ

ನಗರದ ಕುಣಿಗಲ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥ ಸಂಚರಿಸುತ್ತಿರುವ ವಾಹನಗಳನ್ನು ಅಡ್ಡಿಗಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ, ಅಲ್ಲದೆ ಕೆಎಸ್ ಆರ್‌ ಟಿಸಿ ಬಸ್‌ ವೊಂದನ್ನು ಅಡ್ಡಗಟ್ಟಿ ವೈಪರ್ ನ್ನು ಹಿಡಿದು ಎಳೆದಾಡಿದ್ದಾನೆ.

Mentally-challenged man creates ruckus by blocking traffic in Tumakuru

ಅಷ್ಟೇ ಅಲ್ಲದೇ ಸಾರ್ವಜನಿಕರ ಮೇಲೆ ಈತ ಹಲ್ಲೆಗೂ ಮುಂದಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಸ್ಥಳೀಯರು ಮಾನಸಿಕ ಅಸ್ವಸ್ಥನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಯಾರು ಏನು ಅಂತ ತಿಳಿದು ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mentally-challenged man creates ruckus by blocking traffic on Kunigal Main Road in Tumakuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ