ಕರ್ನಾಟಕ ಚುನಾವಣೆ : ತುಮಕೂರಿನಲ್ಲಿ ಗೆದ್ದವರು, ಸೋತವರು
ತುಮಕೂರು, ಮೇ 17 : ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ತುಮಕೂರಿನಲ್ಲಿ ಕಾಂಗ್ರೆಸ್ 3, ಜೆಡಿಎಸ್ 4 ಸ್ಥಾನಗಳಲ್ಲಿ ಜಯಗಳಿಸಿವೆ. ಬಿಜೆಪಿ 4 ಸ್ಥಾನವನ್ನು ಪಡೆದಿದೆ.
ತುಮಕೂರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರ ತವರು ಕ್ಷೇತ್ರ. ಪರಮೇಶ್ವರ ಅವರು ಈ ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ, ಟಿ.ಬಿ.ಜಯಚಂದ್ರ ಅವರು ಸೋಲುಕಂಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
2013ರ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4, ಬಿಜೆಪಿ 1, ಜೆಡಿಎಸ್ 6 ಸ್ಥಾನಗಳಲ್ಲಿ ಜಯಗಳಿಸಿದ್ದವು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಬಿಜೆಪಿ 3 ಸ್ಥಾನಗಳನ್ನು ಹೆಚ್ಚಿಗೆ ಪಡೆದಿದೆ.
ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
ತುಮಕೂರು ನಗರ | ಜ್ಯೋತಿ ಗಣೇಶ್ | 60,421 | ಬಿಜೆಪಿ | ಎನ್.ಗೋವಿಂದರಾಜು | ಜೆಡಿಎಸ್ | 55,128 |
ತುಮಕೂರು ಗ್ರಾಮಾಂತರ | ಡಿ.ಸಿ.ಗೌರಿ ಶಂಕರ್ | 82,740 | ಜೆಡಿಎಸ್ | ಬಿ.ಸುರೇಶ್ ಗೌಡ | ಬಿಜೆಪಿ | 77,100 |
ಸಿರಾ | ಬಿ.ಸತ್ಯನಾರಾಯಣ | 74,338 | ಜೆಡಿಎಸ್ | ಟಿ.ಬಿ.ಜಯಚಂದ್ರ | ಕಾಂಗ್ರೆಸ್ | 63,973 |
ಕುಣಿಗಲ್ | ಡಾ.ಎಚ್.ಡಿ.ರಂಗನಾಥ್ | 58,697 | ಕಾಂಗ್ರೆಸ್ | ಡಿ. ಕೃಷ್ಣಕುಮಾರ್ | ಬಿಜೆಪಿ | 53,097 |
ಪಾವಗಡ
(ಎಸ್
ಸಿ) | ವೆಂಕಟರಮಣಪ್ಪ | 72,974 | ಕಾಂಗ್ರೆಸ್ | ಕೆ.ಎಂ.ತಿಮ್ಮರಾಯಪ್ಪ | ಜೆಡಿಎಸ್ | 72,565 |
ಮಧುಗಿರಿ | ಎಂವಿ ವೀರಭದ್ರಯ್ಯ | 88,521 | ಜೆಡಿಎಸ್ | ಕೆ.ಎನ್.ರಾಜಣ್ಣ | ಕಾಂಗ್ರೆಸ್ | 69,947 |
ಗುಬ್ಬಿ | ಎಸ್ ಆರ್ ಶ್ರೀನಿವಾಸ್ | 55,572 | ಜೆಡಿಎಸ್ |
ಜಿಎನ್
ಬೆಟ್ಟಸ್ವಾಮಿ | ಬಿಜೆಪಿ | 63,973 |
ಕೊರಟಗೆರೆ | ಜಿ.ಪರಮೇಶ್ವರ | 81,598 | ಕಾಂಗ್ರೆಸ್ | ಪಿ.ಆರ್.ಸುಧಾಕರಲಾಲ್ | ಜೆಡಿಎಸ್ | 73,979 |
ತುರುವೇಕೆರೆ | ಮಸಾಲೆ ಜಯರಾಂ | 60,710 | ಬಿಜೆಪಿ | ಎಂ.ಟಿ.ಕೃಷ್ಣಪ್ಪ | ಜೆಡಿಎಸ್ | 58,661 |
ತಿಪಟೂರು | ಬಿ.ಸಿ.ನಾಗೇಶ್ | 61,383 | ಬಿಜೆಪಿ | ಕೆ.ಷಡಕ್ಷರಿ | ಕಾಂಗ್ರೆಸ್ | 35,820 |
ಚಿಕ್ಕನಾಯಕನಹಳ್ಳಿ |
ಜಿ.ಸಿ.ಮಧುಸ್ವಾಮಿ | 69,612 | ಬಿಜೆಪಿ | ಸಿ.ಬಿ.ಸುರೇಶ್ ಬಾಬು | ಜೆಡಿಎಸ್ | 59,335 |
Comments
karnataka election results 2018 tumakuru karnataka assembly elections 2018 karnataka ತುಮಕೂರು ಕರ್ನಾಟಕ ಕರ್ನಾಟಕ ವಿಧಾನಸಭೆ ಚುನಾವಣೆ 2018
English summary
Karnataka Election Results 2018 Updates. Here is a list of candidates who won in Karnataka assembly elections 2018 in Tumakuru district.