ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಾಪ್ 2 ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ಡಾ.ನಾಗಭೂಷಣ

|
Google Oneindia Kannada News

ತುಮಕೂರು, ನ 11: ಅಮೆರಿಕಾದ ಪ್ರತಿಷ್ಠಿತ ಸ್ಟ್ರಾನ್ ಫೋರ್ಡ್ ವಿಶ್ವವಿದ್ಯಾಲಯ ವಿಶ್ವದ ಟಾಪ್ 2 ವಿಜ್ಞಾನಿಗಳ ಗುಣಮಟ್ಟದ ಸಂಶೋಧನಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕ ಮೂಲದವರೊಬ್ಬರು ಸ್ಥಾನ ಪಡೆದಿರುವುದು ವಿಶೇಷ.

ತುಮಕೂರು ಜಿಲ್ಲೆಯ ಡಾ.ಎಚ್.ನಾಗಭೂಷಣ ಪ್ರಕಟಿಸಿದ ಪ್ರಬಂಧ 1067ನೇ ಸ್ಥಾನ ಪಡೆಯುವ ಮೂಲಕ ತುಮಕೂರು ವಿಶ್ವವಿದ್ಯಾಲಯ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಂತಾಗಿದೆ.

ಪ್ರಸಕ್ತ ತುಮಕೂರು ವಿವಿಯ ಭೌತಶಾಸ್ತ್ರ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಅಧ್ಯಕ್ಷ ಮತ್ತು ಪ್ರಾಧ್ಯಾಪಕರಾಗಿರುವ ಡಾ.ನಾಗಭೂಷಣ ಅಫ್ಲೈಡ್ ಫಿಸಿಕ್ಸ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

Tumakuru VV professor Cum Doctor H Nagabhushans Essay Essay Gets Recognized In Stanford University

ಡಾ.ನಾಗಭೂಷಣ ಅವರ 360ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಗೊಂಡಿದೆ.

English summary
Tumakuru VV professor Cum Doctor H Nagabhushan's Essay Essay Gets Recognized In Stanford University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X