• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಳೆ ಎಲ್ಲಿ ಪ್ರಚಾರ ಮಾಡ್ತಾರೆ ಗೊತ್ತಾ?

|

ಬೆಂಗಳೂರು, ಅ. 19: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಾಳೆ (ಅ. 20) ಹಾಗೂ ನಾಡಿದ್ದು (ಅ.21) ರಂದು ನಾಡಿದ್ದು ಎರಡು ದಿನಗಳ ಕಾಲ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

ಕುಂಚಿಟಿಗ ಮತಗಳ ಮೇಲೆ ಕಣ್ಣಿಟ್ಟಿರುವ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು, ನಾಳೆ ಹಾಗೂ ನಾಡಿದ್ದು ಎರಡು ದಿನಗಳ ಕಾಲ ಡಿ.ಕೆ. ಶಿವಕುಮಾರ್ ಅವರು ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮನವಿ ಮಾಡಿದ್ದರು. ಅದರಂತೆ ಕ್ಷೇತ್ರದ ಹಲವು‌ ಹಳ್ಳಿಗಳಲ್ಲಿ ಟಿ.ಬಿ. ಜಯಚಂದ್ರ ಅವರ ಪರವಾಗಿ ಡಿಕೆಶಿ ಮತಯಾಚನೆ ಮಾಡಲಿದ್ದಾರೆ.

ಯತ್ತಪ್ಪನಹಟ್ಟಿ, ದೊಡ್ಡ ಆಲದಮರ, ಬ್ರಹ್ಮಸಂದ್ರ, ಚನ್ನೇನಹಳ್ಳಿ, ತರೂರು, ಭೂಪಸಂದ್ರ, ತಾಳಗುಂದ, ಚಿಕ್ಕನಹಳ್ಳಿ, ಕಳ್ಳಂಬೆಳ್ಳ, ಯಲದಬಾಗಿ, ಹಾಲ್ ದೊಡ್ಡೇರಿ,

ಉಗಣಕಟ್ಟೆ, ಪಟ್ಟನಾಯಕನಹಳ್ಳಿ, ಯಾದಲಡಕು, ಕ್ಯಾದಿಗುಂಟೆ, ಹುಲಿಕುಂಟೆ, ತಡಕಲೂರು, ಬಿಜ್ಜಹಳ್ಳಿ, ಚಿರಹಳ್ಳಿ, ಲಕ್ಕನಹಳ್ಳಿ, ದೊಡ್ಡ ಬಾಣಗೆರೆ, ಹಂದಿಕುಂಟೆ, ಗೋಣಿಹಳ್ಳಿ, ಮದಲೂರು, ಕೊಟ್ಟ ಹಾಗೂ ಶಿರಾ ದಲ್ಲಿ ಪ್ರಚಾರ ಮಾಡಲಿದ್ದಾರೆ.

English summary
KPCC President D.K. Shivakumar will be campaigning in the Sira assembly constituency for two days tomorrow (Oct 20) and Nadi (Nov 21) behalf of Congress candidate TB Jayachandra, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X