ಕೇರಳದಿಂದ ಬೆಂಗಳೂರು ಸೇರಿ ವಿವಿಧೆಡೆಗೆ ರೈಲು ಸಂಚಾರ ರದ್ದು
ತಿರುವನಂತಪುರಂ, ಮೇ 7: ಕೊರೊನಾ ಸಾಂಕ್ರಾಮಿಕ ಕಾರಣದಿಂದ ಕೇರಳದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ರಸ್ತೆ ಸಾರಿಗೆ ಅಲ್ಲದೆ ರೈಲ್ವೆ ಸಂಚಾರಕ್ಕೂ ನಿರ್ಬಂಧ ಹೇರಲಾಗುತ್ತಿದೆ. 24 ಎಕ್ಸ್ ಪ್ರೆಸ್ ಟ್ರೈನ್ ಹಾಗೂ ಮೆಮು ಟ್ರೈನ್ ಸೇವೆ ಮೇ 31ರ ತನಕ ರದ್ದಾಗಲಿದೆ.
ಜನ ಶತಾಬ್ದಿ, ವಾಂಚಿನಾಡ್, ಪಲರುವಿ, ಎರ್ನಾಡ್ ಹಾಗೂ ಅಂತ್ಯೋದಯ ಎಕ್ಸ್ ಪ್ರೆಸ್ ಸಂಚಾರ ರದ್ದಾಗಲಿದೆ. ಮತ್ತೆ ಕೆಲವು ಮಾರ್ಗಗಳು ಪ್ರಯಾಣಿಕರ ಕೊರತೆಯಿಂದ ಸಂಚಾರ ಸ್ಥಗಿತಗೊಳ್ಳಲಿವೆ.
ತಾತ್ಕಾಲಿಕವಾಗಿ
ರದ್ದಾಗಲಿರುವ
ರೈಲುಗಳು
ರೈಲು
ಸಂಖ್ಯೆ,
ಎಲ್ಲಿಂದ
ಎಲ್ಲಿಗೆ
02695
ಚೆನ್ನೈ-ತಿರುವನಂತಪುರಂ-ಸೂಪರ್
ಫಾಸ್ಟ್
Chennai
-
Thiruvananthapuram
Super-Fast
02696 ತಿರುವನಂತಪುರಂ-ಚೆನ್ನೈ Super-Fast
06627 ಚೆನ್ನೈ-ಮಂಗಳೂರು Express
06628 ಮಂಗಳೂರು-ಚೆನ್ನೈ Express
02695 ಚೆನ್ನೈ-ತಿರುವನಂತಪುರಂ
02696 ತಿರುವನಂತಪುರಂ-ಚೆನ್ನೈ
06017 ಶೋರ್ನೂರ್-ಎರ್ನಾಕುಲಂ
06018
ಎರ್ನಾಕುಲಂ-ಶೋರ್ನೂರ್
06023
ಶೋರ್ನೂರ್-ಕಣ್ಣೂರ್
06355 ಕೊಚುವೇಲಿ-ಮಂಗಳೂರು- ಅಂತ್ಯೋದಯ
06356 ಮಂಗಳೂರು-ಕೊಚುವೇಲಿ-ಅಂತ್ಯೋದಯ
06791 ತಿರುನೆಲ್ವೇಲಿ-ಪಾಲಕ್ಕಾಡ್
06792
ಪಾಲಕ್ಕಾಡ್-ತಿರುನೆಲ್ವೇಲಿ
06347
ತಿರುವನಂತಪುರಂ-ಮಂಗಳೂರು
06348
ಮಂಗಳೂರು-ತಿರುವನಂತಪುರಂ
06605
ಮಂಗಳೂರು-ನಾಗರಕೋಯಿಲ್
06606
ನಾಗರಕೋಯಿಲ್-ಮಂಗಳೂರು
02677
ಬೆಂಗಳೂರು-ಎರ್ನಾಕುಲಂ
02678
ಎರ್ನಾಕುಲಂ-ಬೆಂಗಳೂರು
06161
ಎರ್ನಾಕುಲಂ-ಬಾಣಸವಾಡಿ
06162
ಬಾಣಸವಾಡಿ-
ಎರ್ನಾಕುಲಂ
06301
ಶೋರ್ನೂರ್-ತಿರುವನಂತಪುರಂ
06302
ತಿರುವನಂತಪುರಂ-ಶೋರ್ನೂರ್
0281
ಕಣ್ಣೂರು-ತಿರುವನಂತಪುರಂ
02082
ತಿರುವನಂತಪುರಂ-ಕಣ್ಣೂರು
06843
ತಿರುಚಿರಪಲ್ಲಿ-ಪಾಲಕ್ಕಾಡ್
06844
ಪಾಲಕ್ಕಾಡ್-ತಿರುಚಿರಪಲ್ಲಿ
06167
ತಿರುವನಂತಪುರಂ-ನಿಜಾಮುದ್ದೀನ್
(Weekly)
06168
ನಿಜಾಮುದ್ದೀನ್-ತಿರುವನಂತಪುರಂ(Weekly)