ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಯತ್ನ:6 ಮಹಿಳೆಯರ ಬಂಧನ

|
Google Oneindia Kannada News

Recommended Video

ಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಯತ್ನ:6 ಮಹಿಳೆಯರ ಬಂಧನ | Oneindia Kannada

ತಿರುವನಂತಪುರ, ಜನವರಿ 08: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ ಬೆನ್ನಲ್ಲೆ ಅದಕ್ಕೆ ವಿರುದ್ಧವಾಗಿ ಮಸೀದಿ ಪ್ರವೇಶಿಸಲು ಆರು ಮಹಿಳೆಯರು ಯತ್ನಿಸಿದ್ದಾರೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಬರಿಮಲೆಗೆ ಸಮೀಪದಲ್ಲಿ ಇರುವ ಎರುಮೇರಿಯಲ್ಲಿನ ವಾವರ್ ಮಸೀದಿಗೆ ಇಂದು ಆರು ಹಿಂದೂ ಮಹಿಳೆಯರು ಪ್ರವೇಶಿಸಲು ಯತ್ನಿಸಿದರು. ಆದರೆ ಅವರನ್ನು ತಡೆಯಲಾಯಿತು.

ತಮಿಳುನಾಡಿದ ಪೊಲೀಸ್ ಅಧಿಕಾರಿಯ 'ಸಿಂಗಂ' ಆವಾಜ್ ವೈರಲ್ತಮಿಳುನಾಡಿದ ಪೊಲೀಸ್ ಅಧಿಕಾರಿಯ 'ಸಿಂಗಂ' ಆವಾಜ್ ವೈರಲ್

ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹುಟ್ಟಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಆರು ಮಂದಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಆರೂ ಮಂದಿ ಮಹಿಳೆಯರು ತಮಿಳುನಾಡಿನವರಾಗಿದ್ದು, 'ಹಿಂದೂ ಮಕ್ಕಳ್ ಕಚ್ಚಿ' ಸಂಸ್ಥೆಯ ಸದಸ್ಯರಾಗಿದ್ದಾರೆ.

six women try to enter Vavor masjid in Sabarimala

ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ್ದಕ್ಕೆ ಈ ಮಹಿಳೆಯರು ಮಸೀದಿಗೂ ಮಹಿಳೆಯರು ಪ್ರವೇಶ ಮಾಡಬೇಕು ಅದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮಸೀದಿ ಪ್ರವೇಶಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

ಶಬರಿಮಲೆ ಪ್ರತಿಭಟನೆ: 39,979 ಜನರ ಮೇಲೆ ಕೇಸು, 3917 ಮಂದಿ ಬಂಧನ ಶಬರಿಮಲೆ ಪ್ರತಿಭಟನೆ: 39,979 ಜನರ ಮೇಲೆ ಕೇಸು, 3917 ಮಂದಿ ಬಂಧನ

ವಾವರ್ ಮಸೀದಿಯು ಶಬರಿಮಲೆಗೆ ಸಮೀಪವೇ ಇದ್ದು, ಶಬರಿಮಲೆಗೆ ಹೋಗುವ ಭಕ್ತಾದಿಗಳು ಈ ಮಸೀದಿಗೆ ಸುತ್ತು ಹೊಡೆದು ಹೋಗುವ ಸಂಪ್ರದಾಯವಿದೆ.

English summary
Six women try to enter Vavor masjid which is near Sabarimla. All six women were detained by police. They try to enter mosque in protest of women entered to Ayyappa temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X