ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ: ಮಾಜಿ ಬಿಷಪ್ ಗೆ ಜಾಮೀನು?

|
Google Oneindia Kannada News

ಕೊಟ್ಟಾಯಂ, ಆ.7: ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಳ್ ಅವರಿಗೆ ಕೊಟ್ಟಾಯಂ ಸೆಷನ್ಸ್ ಕೋರ್ಟ್ ಷರತುಬದ್ಧ ಜಾಮೀನು ಬಾಂಡ್ ಮಂಜೂರು ಮಾಡಿದೆ.

ಜುಲೈ 1 ರಂದು ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ಕಂಟೈನ್ಮೆಂಟ್ ಜೋನ್‌ನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಕಾರಣ ಕೊಟ್ಟಿದ್ದರು. ಕೋರ್ಟ್‌ಗೆ ಹಾಜರಾಗದಿದ್ದರಿಂದ ಜುಲೈ 13ರಂದು ಕೋರ್ಟ್‌ ಇವರಿಗೆ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿತ್ತು.

ಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋ

ಆದರೆ, ವಿಚಾರಣೆ ನಡೆಸಿದ ಜಡ್ಜ್ ಜಿ ಗೋಪಕುಮಾರ್, ಹೊಸದಾಗಿ ಶ್ಯೂರಿಟಿ, ಬಾಂಡ್ ಆಧಾರದ ಮೇಲೆ ಜಾಮೀನು ಪಡೆಯಬಹುದು ಎಂದಿದ್ದಾರೆ. ಆಗಸ್ಟ್ 13ರಂದು ಮುಂದಿನ ವಿಚಾರಣೆ ನಡೆಯಲಿದೆ.

Kottayam Sessions Court grants bail to former Bishop Franco Mulakkal

2018ರಲ್ಲಿ ಕ್ರೈಸ್ತ ಸನ್ಯಾಸಿಯೊಬ್ಬರ ಮೇಲೆ ನಿರಂತರ ಅತ್ಯಾಚಾರ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ.2014ರಲ್ಲಿ ಮೊದಲ ಬಾರಿಗೆ ಅತ್ಯಾಚಾರವೆಸಗಿದ್ದ ಬಳಿಕ 2016ರವರೆಗೂ ನಿರಂತರ ಅತ್ಯಾಚಾರವೆಸಗಿದ್ದ ಎಂದು ದೂರು ನೀಡಲಾಗಿತ್ತು. ಸಂತ್ರಸ್ತೆ ಹಾಗೂ ಇನ್ನಿತರೆ ನನ್‌ ಗಳು ಹಾಸ್ಟೆಲ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು,

English summary
Kerala: Kottayam Additional Sessions Court grants bail to former Bishop Franco Mulakkal on a fresh bail bond, in the nun rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X