ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ABP C-Voter Exit Poll: ಕೇರಳದಲ್ಲಿ ಪಿಣರಾಯಿಗೆ ವಿಜಯ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 29: ಈಗಾಗಲೇ ಚುನಾವಣೆ ನಡೆದಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಚುನಾವಣೋತ್ತರ ಸಮೀಕ್ಷೆಯನ್ನು ಎಬಿಪಿ ಸಿ-ವೋಟರ್ ಬಿಡುಗಡೆಗೊಳಿಸಿದೆ.

ಸಮೀಕ್ಷೆ ಪ್ರಕಾರ ಪಿಣರಾಯಿ ವಿಜಯನ್‌ಗೆ ಮತ್ತೆ ಜಯ ಸಿಗಲಿದೆ. ಎಲ್‌ಡಿಎಫ್ 71-77 ಸ್ಥಾನಗಳನ್ನು ಗಳಿಸಲಿದೆ, ಯುಡಿಎಫ್ 62-68 ಸ್ಥಾನಗಳನ್ನು ಪಡೆಯಲಿದೆ, ಬಿಜೆಪಿ 0-2 ಸ್ಥಾನ ಪಡೆಯಲಿದೆ, ಇತರೆ ಶೂನ್ಯ ಇರಲಿದೆ ಎಂದು ಹೇಳಿದೆ.

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎಲ್‌ಡಿಎಫ್‌ಗೆ 83-91 ಸ್ಥಾನಗಳು, ಯುಡಿಎಫ್‌ಗೆ 56-66 ಸ್ಥಾನಗಳು, ಬಿಜೆಪಿಗೆ 0-2 ಸ್ಥಾನಗಳು, ಇತರೆ 0-2 ಸ್ಥಾನಗಳಲ್ಲಿ ಗೆಲುವು ಸಾಧಿಸುದಾಗಿ ಹೇಳಿತ್ತು.

Kerala Assembly Elections ABP C-Voter Exit polls Results 2021

2016ರಲ್ಲಿ ಎಲ್ ಡಿ ಎಫ್ 91, ಯುಡಿಎಫ್ 47, ಕಾಂಗ್ರೆಸ್ 1, ಇತರೆ 1 ಎಂದು ಫಲಿತಾಂಶ ಬಂದಿತ್ತು. 2016ರಲ್ಲಿ ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಶೇ 43.88%; ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶೇ 38.81; ಬಿಜೆಪಿ ನೇತೃತ್ವದ ಎನ್ಡಿಎ 14. 96% ಮತಗಳಿಸಿದ್ದವು.

English summary
Check out Kerala Assembly Elections ABP C-Voter Opinion and Exit Poll Results 2021 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X