• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಚುನಾವಣೆ ಫಲಿತಾಂಶ 2021: ಗೆದ್ದವರು-ಸೋತವರ ಪಟ್ಟಿ

|

ಎಡಪಕ್ಷ ಸಿಪಿಐ ಮತ್ತೊಮ್ಮೆ ಕೇರಳದೆಲ್ಲೆಡೆ ಕೆಂಪು ಬಾವುಟವನ್ನು ಹಾರಿಸುತ್ತಿದೆ. ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಿದೆ. ಸಿಎಂ ಪಿಣರಾಯಿ ವಿಜಯನ್ ಅವರು 40 ವರ್ಷದಲ್ಲಿ ಯಾವೊಬ್ಬ ಎಡಪಕ್ಷ ನಾಯಕರು ಮಾಡದ ಸಾಧನೆಯನ್ನು ಈ ಬಾರಿ ದಾಖಲಿಸಿದ್ದಾರೆ. ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

   ದೇವರನಾಡಲ್ಲಿ ಪಿಣರಾಯಿ ವಿಜಯನ್ ಗೆ ಒಲಿದ ವಿಜಯಲಕ್ಷ್ಮಿ

   ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ವರದಿ ಬಂದಿತ್ತು. ಅದರಂತೆ, ಎಲ್ ಡಿ ಎಫ್ ಮುನ್ನಡೆ ಕಾಯ್ದುಕೊಂಡಿದ್ದು, ಮಧ್ಯಾಹ್ನದ ವೇಳೆಗೆ ಮ್ಯಾಜಿಕ್ ನಂಬರ್ 71 ದಾಟಿ ಮುನ್ನುಗ್ಗಿದೆ. ಈ ಸಮಯಕ್ಕೆ ಎಲ್ ಡಿ ಎಫ್ 100, ಯು ಡಿಎಫ್ 40 ಸ್ಥಾನ ಗಳಿಸಿದ್ದರೆ, ಎನ್ ಡಿ ಎ ಯಾವುದೇ ಸ್ಥಾನ ಗೆದ್ದಿಲ್ಲ, ಇತರೆ ಕೂಡಾ ಗೆಲುವು ದಾಖಲಿಸಿಲ್ಲ. ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರು ಕೂಡಾ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ.

   2021ರ ಚುನಾವಣೆಯಲ್ಲಿ ಸೋತ ಪ್ರಮುಖರು, ಕ್ಷೇತ್ರ ವಿವರ ಇಲ್ಲಿದೆ:

   ಸೋತವರು

   * ಕೆ ಸುರೇಂದ್ರನ್-ಮಂಜೇಶ್ವರ- ಎನ್ ಡಿ ಎ
   * ಇ ಶ್ರೀಧರನ್-ಪಾಲಕ್ಕಾಡ್- ಎನ್ ಡಿಎ
   * ಸುರೇಶ್ ಗೋಪಿ-ತ್ರಿಸ್ಸೂರ್- ಎನ್ ಡಿಎ
   * ಪಿ. ಸಿ ಜಾರ್ಜ್ -ಪೂಂಜಾರ್- ಪಕ್ಷೇತರ
   * ಶೋಭಾ ಸುರೇಂದ್ರನ್ -ಕಾಳಕೂಟಮ್-ಎನ್ ಡಿ ಎ
   * ಜಿ ಕೃಷ್ಣಕುಮಾರ್- ತಿರುವನಂತಪುರಂ-ಎನ್ ಡಿ ಎ
   * ಕುಮ್ಮನಂ ರಾಜಶೇಖರನ್-ನೇಮಂ-ಬಿಜೆಪಿ
   * ಧರ್ಮರಾಜನ್ ಬೊಲ್ಗಟ್ಟಿ-ಬಾಲುಚ್ಚೇರಿ-ಕಾಂಗ್ರೆಸ್
   * ಜೋಸ್ ಕೆ ಮಣಿ-ಕೆಸಿ(ಎಂ)-(ಎಲ್ ಡಿ ಎಫ್)
   * ಎಂ.ಟಿ ರಮೇಶ್- ಕೋಳಿಕ್ಕೋಡ್ ಉತ್ತರ -ಬಿಜೆಪಿ
   * ಜೆ ಮರ್ಸಿಕುಟ್ಟಿ ಅಮ್ಮ-ಕುಂದರಾ-ಸಿಪಿಎಂ(ಎಲ್ ಡಿ ಎಫ್)
   * ಎಸ್ ಶರತ್-ಚೆರ್ತಲಾ-ಕಾಂಗ್ರೆಸ್(ಯು ಡಿಎಫ್)

   ಗೆದ್ದವರು

   * ಧರ್ಮದಂ- ಪಿಣರಾಯಿ ವಿಜಯನ್ -ಸಿಪಿಎಂ(ಎಲ್ ಡಿ ಎಫ್)
   * ಪಿ.ಜೆ ಜೋಸೆಫ್-ತೊಡುಪುಳ-ಕೆಸಿ(ಯುಡಿಎಫ್)
   * ಕೆ.ಕೆ ರಮಾ-ವಟಕ್ಕಾರ-ಆರ್ ಎಂ ಪಿ(ಯುಡಿಎಫ್)
   * ಮಣಿ ಸಿ ಕಪ್ಪನ್-ಪಾಲ- ಎನ್ ಸಿ ಕೆ(ಯುಡಿಎಫ್)
   * ಉಮ್ಮನ್ ಚಾಂಡಿ-ಕಾಂಗ್ರೆಸ್-ಪುಥುಪಲ್ಲಿ
   * ವಿ.ಕೆ ಪ್ರಸಾಂತ್- ವಟ್ಟಿಯೂರುಕಾವು-ಸಿಪಿಎಂ(ಎಲ್ ಡಿ ಎಫ್)
   * ಕೆಟಿ ಜಲೀಲ್- ಥವನೂರ್- ಎಲ್ ಡಿ ಎಫ್
   * ಕೆಕೆ ಶೈಲಜಾ-ಮಟ್ಟನೂರು- ಎಲ್ ಡಿ ಎಫ್
   * ಕೆ ಯು ಜನೀಶ್ ಕುಮಾರ್-ಕೊನ್ನಿ-ಎಲ್ ಡಿ ಎಫ್
   * ತಿರುವಾಂಚೂರ್ ರಾಧಾಕೃಷ್ಣನ್-ಕೊಟ್ಟಾಯಂ- ಯುಡಿಎಫ್
   * ಎಂ ಮುಖೇಶ್-ಕೊಲ್ಲಂ-ಸಿಪಿಎಂ(ಎಲ್ ಡಿ ಎಫ್)
   * ರಮೇಶ್ ಚೆನ್ನಿತಲ-ಹರಿಪದ್-ಕಾಂಗ್ರೆಸ್(ಯು ಡಿಎಫ್)
   * ಯು ಪ್ರತಿಭಾ-ಕಯಾಂಕುಲಂ-ಸಿಪಿಎಂ(ಎಲ್ ಡಿ ಎಫ್)
   * ಎಂಎಂ ಮಣಿ-ಉದಂಬಂಚೋಲ್-ಸಿಪಿಎಂ(ಎಲ್ ಡಿ ಎಫ್)
   * ಪಿ.ವಿ ಅನ್ವರ್-ನೀಲಂಬೂರ್-ಪಕ್ಷೇತರ (ಎಲ್ ಡಿ ಎಫ್)

   English summary
   Kerala Assembly Election Results 2021: Here is a list of big winners and losers of 2021.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X