• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

7 ವರ್ಷದ ಪುಟಾಣಿ ಅಭಿಮಾನಿಗೆ ಖುದ್ದು ಕರೆ ಮಾಡಿದ ರಾಹುಲ್ ಗಾಂಧಿ

|

ಕಣ್ಣೂರು, ಏ.20: ಏಳು ವರ್ಷದ ಪುಟಾಣಿ ಅಭಿಮಾನಿ ಅಭಿಲಾಷೆ ಈಡೇರಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖುದ್ದು ಕರೆ ಮಾಡಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ರಾಹುಲ್ ಗಾಂಧಿ ಪ್ರಚಾರ ಸಭೆ ಆಯೋಜಿಸಲಾಗಿತ್ತು. ರಾಹುಲ್ ಗಾಂಧಿಯನ್ನು ವಿಪರೀತ ಹಚ್ಚಿಕೊಂಡಿದ್ದ ಏಳು ವರ್ಷದ ಬಾಲಕ ನಂದನ್ ಬೆಳಗ್ಗೆ 5 ಗಂಟೆಯಿಂದಲೇ ಪ್ರಚಾರ ಸಭೆ ನಡೆಯುತ್ತಿದ್ದ ಜಾಗಕ್ಕೆ ಬಂದು ಕಾದು ಕುಳಿತಿದ್ದ.

ಸುಮಾರು 5 ಗಂಟೆಗಳ ಕಾಲ ಕಾದು ಭದ್ರತಾ ತಪಾಸಣೆಗಳನ್ನು ಮುಗಿಸಿದ ಬಳಿಕವೂ ಆ ಪುಟಾಣಿ ಅಭಿಮಾನಿಗೆ ರಾಹುಲ್ ಭೇಟಿ ಸಾಧ್ಯವಾಗಲಿಲ್ಲ.

ಇದರಿಂದ ಬೇಸರಗೊಂಡ ನಂದನ್ ಅಳುತ್ತಾ ಕೂತಿದ್ದ, ಈ ವಿಚಾರವನ್ನು ಆತನ ತಂದೆ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದರು. ಇದು ರಾಹುಲ್ ಗಾಂಧಿ ಗಮನಕ್ಕೂ ಬಂದಿತ್ತು.

ಪುಟ್ಟ ಅಭಿಮಾನಿಗೆ ಖುಷಿ ನೀಡುವ ಉದ್ದೇಶದಿಂದ ಖುದ್ದು ರಾಹುಲ್ ಗಾಂಧಿ ನಂದನ್‌ಗೆ ಕರೆ ಮಾಡಿ ಮಾತನಾಡಿದ್ದಾರೆ.

ರಾಹುಲ್ ಗಾಂಧಿಯ ಕರೆ ಸ್ವೀಕರಿಸಿದ ಬಳಿಕ ನಂದನ್ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ರಾಹುಲ್ ನಡವಳಿಕೆಗೆ ನಂದನ್ ಪಾಲಕರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರಶಂಸೆ ವ್ಯಕ್ತವಾಗಿದೆ.

ತಿರುವನಂತಪುರಂ ರಣಕಣ
  • Kummanam Rajasekharan
    ಕುಮ್ಮಣಂ ರಾಜಶೇಖರನ್
    ಭಾರತೀಯ ಜನತಾ ಪಾರ್ಟಿ
  • C. Divakaran
    ಸಿ ದಿವಾಕರನ್
    ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As Rahul Gandhi addressed Congress workers at an auditorium in Kerala's Kannur district on Wednesday, a seven-year-old boy waited outside for nearly five hours, just to catch a glimpse of the Congress chief.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more