ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ; ಬೀಚ್ ಟವೆಲ್ ನುಂಗಿದ ಹೆಬ್ಬಾವನ್ನು ಬದುಕಿಸಿದ ವೈದ್ಯರು

|
Google Oneindia Kannada News

ಸಿಡ್ನಿ, ಫೆಬ್ರವರಿ 27; ಇತ್ತೀಚೆಗೆ ಹೆಚ್ಚಾಗಿರುವ ಪರಿಸರ ಮಾಲಿನ್ಯದಿಂದ ವನ್ಯಪ್ರಾಣಿಗಳು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಆಗಾಗ ನೋಡುತ್ತಿರುತ್ತೇವೆ.

ಪ್ರವಾಸಿ ತಾಣಗಳಲ್ಲಿ ಪ್ರವಾಸಕ್ಕೆ ಹೋದವರು ಬೇಜವಾಬ್ದಾರಿಯಿಂದ ನಡೆದುಕೊಂಡು, ಅಲ್ಲಿನ ಪ್ರಾಣಿ ಪಕ್ಷಿಗಳಿಗೆ ಆತಂಕ ತಂದೊಡ್ಡುತ್ತಿರುವುದೂ ಸಹಜವಾಗಿದೆ.

70 ಆನೆಗಳ ಹತ್ಯೆಗೆ ಲೈಸೆನ್ಸ್ ಹರಾಜು ಹಾಕಿದ ಸರ್ಕಾರ70 ಆನೆಗಳ ಹತ್ಯೆಗೆ ಲೈಸೆನ್ಸ್ ಹರಾಜು ಹಾಕಿದ ಸರ್ಕಾರ

ಇಂತಹದೇ ಘಟನೆ ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆದಿದೆ. ಬೃಹತ್ ಹೆಬ್ಬಾವೊಂದು ಬೀಚ್ ಟವೆಲ್ ನುಂಗಿ ತೀವ್ರ ಪಡಿಪಾಟಲು ಅನುಭವಿಸಿರುವುದು ವರದಿಯಾಗಿದೆ. ಈ ಹೆಬ್ಬಾವು ಅದೃಷ್ಟವಶಾತ್ ಅಲ್ಲಿನ ಪಶುವೈದ್ಯರ ಕಣ್ಣಿಗೆ ಬಿದ್ದಿದ್ದರಿಂದ ಬದುಕಿ ಉಳಿದಿದೆ.

The Vet Doctor Who Survived The Python Who Swallowed The Beach Towel

ಬೀಚ್ ಟವೆಲ್ ನುಂಗಿದ್ದ ಹೆಬ್ಬಾವನ್ನು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋದ ವೈದ್ಯರು ಹೆಬ್ಬಾವಿನ ಹೊಟ್ಟೆಯಿಂದ 1 ಮೀಟರ್ ಉದ್ದದ ಬೀಚ್ ಟವೆಲ್‌ನ್ನು ಯಶಸ್ವಿಯಾಗಿ ಹೊರ ತೆಗದಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
English summary
The Vet Doctor Who Survived The Python Who Swallowed The BeachTtowel. Vidio Goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X