• search
 • Live TV
ಸಿಡ್ನಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಖ್ಯಾತ ಸೂಪರ್ ಕಾರ್‌ ರೇಸರ್ ರೆನೀ ಗ್ರೇಸಿ ಈಗ 'ನೀಲಿ ಚಿತ್ರ'ದ ಸ್ಟಾರ್: ವಾರಕ್ಕೆ 14 ಲಕ್ಷ ಸಂಪಾದನೆ

|

ಆಸ್ಟ್ರೇಲಿಯಾದ ಖ್ಯಾತ ಸೂಪರ್ ಕಾರ್‌ ರೇಸರ್ ರೆನೀ ಗ್ರೇಸಿ ಸದ್ಯ ವಯಸ್ಕರ ಚಿತ್ರದಲ್ಲಿ ಸೂಪರ್ ಸ್ಟಾರ್ ಆಗಿದ್ದಾಳೆ. ಮನೆಯ ಆರ್ಥಿಕ ಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ತಮ್ಮ ವೃತ್ತಿಯನ್ನೇ ಬದಲಾಯಿಸಿರುವ ರೆನೀ, ನೀಲಿ ತಾರೆ ಆಗಿ ಬದಲಾಗಿದ್ದಾರೆ.

   Celebrities we lost during the Lockdown | Oneindia Kannada

   ಹೌದು, ರೆನೀ ಗ್ರೇಸಿ ಹೀಗೊಂದು ನಿರ್ಧಾರ ಕೈಗೊಂಡಿದ್ದಾರೆ. ಅವರ ವಯಸ್ಸು ಕೇವಲ 25. ಕಾರ್ ರೇಸಿಂಗ್‌ನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಕನಸು ಹೊತ್ತು ಬಂದಿದ್ದರು. ಆಸ್ಟ್ರೇಲಿಯಾದ ಏಕೈಕ ಫುಲ್​ಟೈಮ್ ಮಹಿಳಾ ರೇಸರ್ ಎನ್ನುವ ಖ್ಯಾತಿ ಕೂಡ ಇವರಿಗಿತ್ತು.

   ನಿಸಾನ್ ದಟ್ಸನ್ ನಿಂದ ಹೊಚ್ಚ ಹೊಸ ರೆಡಿ-ಗೋ ಬಿಡುಗಡೆ

   ಆರ್ಥಿಕ ಸಂಕಷ್ಟದಿಂದ ವೃತ್ತಿ ಬದಲಾವಣೆ ಅನಿವಾರ್ಯ

   ಆರ್ಥಿಕ ಸಂಕಷ್ಟದಿಂದ ವೃತ್ತಿ ಬದಲಾವಣೆ ಅನಿವಾರ್ಯ

   ಆದರೆ, ಅದೃಷ್ಟ ಕೈ ಕೊಟ್ಟಿತ್ತು. ಹೀಗಾಗಿ ಅಂದುಕೊಂಡ ಮಟ್ಟಿಗೆ ಅವರು ಹೆಸರು ಮಾಡಿಲ್ಲ. ಹೀಗಾಗಿ ಅವರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಇಡೀ ಮನೆಯ ಜವಾಬ್ದಾರಿ ಇವರ ಹೆಗಲೇರಿದೆ. ಕೊರೊನಾವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಈ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬೇರೆ ದಾರಿಯನ್ನು ಹುಡುಕಲೇ ಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

   ವಾರಕ್ಕೆ 14 ಲಕ್ಷ ರುಪಾಯಿ ಸಂಪಾದನೆ

   ವಾರಕ್ಕೆ 14 ಲಕ್ಷ ರುಪಾಯಿ ಸಂಪಾದನೆ

   ಹೀಗಾಗಿ, ನೋಡಲು ಚೆಂದವಿರುವ ಈಕೆ ವಯಸ್ಕರ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಇನ್ನೊಂದು ವಿಷಯ ಅಂದ್ರೆ ಕಾರ್ ರೇಸಿಂಗ್‌ನಲ್ಲಿ ಕಳೆದ 5 ವರ್ಷ ಮಾಡದ ಹಣವನ್ನು ಇಲ್ಲಿ ಸಂಪಾದಿಸಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ರೇನಿ, ನನ್ನ ಜೀವನದಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರ ಇದಾಗಿದ್ದು, ವಾರಕ್ಕೆ 14,000 ಪೌಂಡ್ ಸಂಪಾದಿಸುತ್ತೇನೆ ಎಂದಿದ್ದಾರೆ.(ಭಾರತದ ರುಪಾಯಿಗಳಲ್ಲಿ ಸುಮಾರು 13-14 ಲಕ್ಷ )

   ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಹೊರಟ ಎಸ್‌ಯುವಿ ಕಾರುಗಳು

   ನೀಲಿ ತಾರೆಯಾಗಲು ತಂದೆಯ ಬೆಂಬಲ

   ನೀಲಿ ತಾರೆಯಾಗಲು ತಂದೆಯ ಬೆಂಬಲ

   ಸಾಮಾನ್ಯವಾಗಿ, ವಯಸ್ಕರ ಚಿತ್ರಕ್ಕೆ ಎಂಟ್ರಿ ಕೊಡಲು ಯಾವ ಪೋಷಕರು ಒಪ್ಪುವುದಿಲ್ಲ. ಆದರೆ ನಮ್ಮ ತಂದೆ ಇದಕ್ಕೆ ಬೆಂಬಲ ನೀಡಿದ್ದಾರೆ ಎಂದಿದ್ದಾಳೆ. ಈಕೆ ಆರ್ಥಿಕವಾಗಿ ಸಬಲೀಕರಣಗೊಂಡಿದ್ದಕ್ಕೆ ರೇನಿ ತಂದೆಗೆ ಖುಷಿ ಇದೆಯಂತೆ.

   ಕೈ ಹಿಡಿಯದ ಕಾರ್ ರೇಸಿಂಗ್

   ಕೈ ಹಿಡಿಯದ ಕಾರ್ ರೇಸಿಂಗ್

   2015ರಲ್ಲಿ ಕಾರ್ ರೇಸಿಂಗ್ ಜಗತ್ತಿಗೆ ಕಾಲಿಟ್ಟ ರೇಸಿ, ಅಷ್ಟೇನು ಯಶಸ್ಸು ಸಾಧಿಸಲಿಲ್ಲ. ಆರ್ಥಿಕ ಸಂಕಷ್ಟವು ಅವರನ್ನು ವೃತ್ತಿ ಬದಲಿಸಲು ಪ್ರಮುಖ ಕಾರಣವಾಗಿದೆ.

   ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ ಸೊನ್ನೆ!

   English summary
   Supercars driver Renee Gracie has quit racing to become a porn star. The ex-Australian V8 Supercar driver has claimed to earn £14,000-a-week.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X