ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್‌ನಲ್ಲಿ ಭೂಕಂಪ; 4.5ರ ತೀವ್ರತೆ ದಾಖಲು

|
Google Oneindia Kannada News

ಶ್ರೀನಗರ, ಜೂನ್ 26 : ಜಮ್ಮು ಮತ್ತು ಕಾಶ್ಮೀರದ ಲಡಾಖ್‌ನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.5ರ ತೀವ್ರತೆ ದಾಖಲಾಗಿದೆ. ಶುಕ್ರವಾರ ದೇಶದ ವಿವಿಧ ರಾಜ್ಯಗಳಲ್ಲಿ ಭೂಕಂಪವಾಗಿದೆ.

ಶುಕ್ರವಾರ ರಾತ್ರಿ 8.15ರ ಸುಮಾರಿಗೆ ಲಡಾಕ್‌ನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 200 ಕಿ. ಮೀ. ವ್ಯಾಪ್ತಿಯಲ್ಲಿ ಭೂಮಿಯ 25 ಅಡಿ ಆಳದಲ್ಲಿ ಭೂಮಿ ಕಂಪಿಸಿದೆ.

ಶುಕ್ರವಾರ ಬೆಳಗ್ಗೆ ಚೀನಾದಲ್ಲಿ ಭಾರಿ ಭೂಕಂಪಶುಕ್ರವಾರ ಬೆಳಗ್ಗೆ ಚೀನಾದಲ್ಲಿ ಭಾರಿ ಭೂಕಂಪ

ಭೂಕಂಪದ ಕೇಂದ್ರ ಬಿಂದು ಕಾರ್ಗಿಲ್‌ನಿಂದ 200 ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ. ಭೂಮಿ ಕಂಪಿಸಿದ್ದರಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ದಕ್ಷಿಣ ಮೆಕ್ಸಿಕೋದಲ್ಲಿ ಭೀಕರ ಭೂಕಂಪ: 5 ಮಂದಿ ಸಾವು ದಕ್ಷಿಣ ಮೆಕ್ಸಿಕೋದಲ್ಲಿ ಭೀಕರ ಭೂಕಂಪ: 5 ಮಂದಿ ಸಾವು

 Earthquake In Ladakh 4.5 Magnitude Recorded

ಶುಕ್ರವಾರ ಮೇಘಾಲಯದಲ್ಲಿಯೂ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ರಿಕ್ಟರ್ ಮಾಪಕದಲ್ಲಿ 3.3ರ ತೀವ್ರತೆ ದಾಖಲಾಗಿತ್ತು. ಮೇಘಾಲಯದಿಂದ ಪಶ್ಚಿಮಕ್ಕೆ 79 ಕಿ. ಮೀ. ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿತ್ತು.

ಮಿಜೋರಾಂನಲ್ಲಿ ಪ್ರಬಲ ಭೂಕಂಪ: 5.5 ತೀವ್ರತೆ ದಾಖಲು ಮಿಜೋರಾಂನಲ್ಲಿ ಪ್ರಬಲ ಭೂಕಂಪ: 5.5 ತೀವ್ರತೆ ದಾಖಲು

ಮಧ್ಯಾಹ್ನ 3.30ರ ಸುಮಾರಿಗೆ ಹರ್ಯಾಣದ ರೋಹ್ಟಕ್ ಬಳಿ 2.8 ತೀವ್ರತೆಯ ಕಂಪನ ದಾಖಲಾಗಿತ್ತು. ಏಪ್ರಿಲ್ 12ರಿಂದ ಇದುವರೆಗೆ ದೆಹಲಿಯಲ್ಲಿ 18 ಬಾರಿ ಭೂಮಿ ಕಂಪಿಸಿದೆ.

English summary
4.5 magnitude earthquake hit the Ladakh. The epicenter was located 25 km deep within Earth's surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X