• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಲ್ವಾಮಾ ದಾಳಿ ಬಳಿಕ, ಸೇನಾ ವಾಹನ ಸಂಚಾರ ಬಂದ್ ಮಾಡಿದ ಸರ್ಕಾರ

|

ಶ್ರೀನಗರ, ಫೆಬ್ರವರಿ 21: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಆತ್ಮಾಹುಳಿ ದಾಳಿಯ ಬಳಿಕ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಗುರುವಾರದಂದು ಪ್ರಕಟಿಸಿದೆ.

ಶ್ರೀನಗರ- ಅವಂತಿಪೋರ್ ಮಾರ್ಗದ ಹೆದ್ದಾರಿಯಲ್ಲಿ ಸೇನಾ ವಾಹನ ಸಂಚಾರ ಬಂದ್ ಮಾಡುವಂತೆ ಸೂಚಿಸಲಾಗಿದೆ. ಯೋಧರನ್ನು ಇನ್ಮುಂದೆ ವಿಮಾನ, ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲು ಗೃಹ ಸಚಿವಾಲಯ ತೀರ್ಮಾನಿಸಿದೆ. ಕೇಂದ್ರ ಸಶಸ್ತ್ರ ಮೀಸಲು ಪಡೆ, ಪ್ಯಾರಾಮಿಲಿಟರಿ ದಳ ಸೇರಿದಂತೆ ಜಮ್ಮು -ಶ್ರೀನಗರ ವಲಯದ ಎಲ್ಲಾ ಮಿಲಿಟರಿ ಕ್ಯಾಂಪಿನವರಿಗೂ ಈ ಆದೇಶ ಅನ್ವಯವಾಗಲಿದೆ.

ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ

ಈ ಆದೇಶದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಸುಮಾರು 7,80,000 ಸಿಎಪಿಎಫ್ ಸೇನಾ ಸಿಬ್ಬಂದಿಗಳಿಗೆ ನೆರವಾಗಲಿದೆ. ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೇಬಲ್, ಎಎಸ್ ಐಗಳಿಗೆ ಈ ಮುಂಚೆ ಏರ್ ಲಿಫ್ಟ್ ಸೌಲಭ್ಯ ಸಿಗುತ್ತಿರಲಿಲ್ಲ. ಈಗ ಸೇವಾ ಅವಧಿ, ರಜಾ ವೇಳೆ ತೆರಳುವಾಗಲೂ ಸೇನಾ ವಿಮಾನ ಬಳಸಲು ಅನುಮತಿ ಸಿಕ್ಕಿದೆ.

After Pulwama attack, no more ground convoy in J&K, security forces to be airlifted

ಈ ಹೊಸ ಸೌಲಭ್ಯದಿಂದ ಯೋಧರ ಪ್ರಯಾಣ ಸಮಯವೂ ಉಳಿಯುತ್ತದೆ ಹಾಗೂ ಸುರಕ್ಷಿತವಾಗಿಯೂ ಇರಬಹುದು ಎಂದು ಗೃಹ ಸಚಿವಾಲಯ ಹೇಳಿದೆ.

ಪುಲ್ವಾಮಾ ದಾಳಿಗೆ ಬಳಸಿದ್ದು ಮಾರುತಿ ಸಂಸ್ಥೆ ನಿರ್ಮಿತ ವಾಹನ!

ಜಮ್ಮು ಮತ್ತು ಕಾಶ್ಮೀರ ವಲಯದಲ್ಲಿ ಏರ್ ಕೊರಿಯರ್ ಸೇವೆ ಸಿಎಪಿಎಫ್ ಸಿಬ್ಬಂದಿಗಳಿಗೆ ಲಭ್ಯವಾಗಿದೆ. ಶ್ರೀನಗರ-ಜಮ್ಮು ಸೆಕ್ಟರ್ ಅಲ್ಲದೆ ದೆಹಲಿ -ಜಮ್ಮು, ಜಮ್ಮು-ಶ್ರೀನಗರ, ಜಮ್ಮು-ದೆಹಲಿ ಸೆಕ್ಟರ್ ಗೂ ಏರ್ ಕೊರಿಯರ್ ಸೇವೆ ಜನವರಿ 2017ರಿಂದ ಲಭ್ಯವಿದೆ.

ಶ್ರೀ ನಗರ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2017
ಫಾರೂಕ್ ಅಬ್ದುಲ್ಲಾ JKNC ಗೆದ್ದವರು 48,555 7% 10,776
Nazir Ahmed Khan JKPDP ರನ್ನರ್ ಅಪ್ 37,779 0% 0
2014
ತಾರೀಕ ಹಮೀದ್ ಕರ್ರಾ ಜೆ ಕೆ ಪಿ ಡಿ ಪಿ ಗೆದ್ದವರು 1,57,923 51% 42,280
ಫಾರೂಕ್ ಅಬ್ದುಲ್ಲಾ ಜೆ ಕೆ ಎನ್ ರನ್ನರ್ ಅಪ್ 1,15,643 38% 0
2009
ಫಾರೂಕ್ ಅಬ್ದುಲ್ಲಾ ಜೆ ಕೆ ಎನ್ ಗೆದ್ದವರು 1,47,035 52% 30,242
ಇಫ್ತಿಕಾರ್ ಹುಸೇನ್ ಅನ್ಸಾರಿ ಜೆ ಕೆ ಪಿ ಡಿ ಪಿ ರನ್ನರ್ ಅಪ್ 1,16,793 41% 0
2004
ಒಮರ್ ಅಬ್ದುಲ್ಲಾ ಜೆ ಕೆ ಎನ್ ಗೆದ್ದವರು 98,422 50% 23,159
ಅಡ್ವೊಕೇಟ್ ಗುಲಾಮ್ ನಬಿ ಲೋನ್ ಜೆ ಕೆ ಪಿ ಡಿ ಪಿ ರನ್ನರ್ ಅಪ್ 75,263 38% 0
1999
ಓಮರ್ ಅಬ್ದುಲ್ಲಾ ಜೆ ಕೆ ಎನ್ ಗೆದ್ದವರು 55,542 57% 36,859
ಮೆಹಬೂಬಾ ಮುಫ್ತಿ ಐ ಎನ್ ಡಿ ರನ್ನರ್ ಅಪ್ 18,683 19% 0
1998
ಒಮರ್ ಅಬ್ದುಲ್ಲಾ ಜೆ ಕೆ ಎನ್ ಗೆದ್ದವರು 1,44,609 60% 70,839
ಆಗಾ ಸೈಯದ್ ಮೊಹದಿ ಐ ಎನ್ ಸಿ ರನ್ನರ್ ಅಪ್ 73,770 30% 0
1996
ಗುಲಾಮ್ ಮೊಹಮ್ಮದ್ ಮೀರ್ ಐ ಎನ್ ಸಿ ಗೆದ್ದವರು 55,503 19% 1,599
ಫಾರೂಕ್ ಅಹ್ಮದ್ ಆಂದರಾಬಿ ಜೆ ಡಿ ರನ್ನರ್ ಅಪ್ 53,904 18% 0
1989
ಮೊಹಮ್ಮದ್ ಶಫಿ ಭಟ್ ಜೆ ಕೆ ಎನ್ ಗೆದ್ದವರು 0 0% -3,67,249
1984
ಅಬ್ದುಲ್ ರಶೀದ್ ಕಾಬುಲಿ ಜೆ ಕೆ ಎನ್ ಗೆದ್ದವರು 3,67,249 81% 2,86,277
ಮುಜಾಫರ್ ಅಹ್ಮದ್ ಷಾ ಐ ಎನ್ ಡಿ ರನ್ನರ್ ಅಪ್ 80,972 18% 0
1980
ಫಾರೂಕ್ ಅಬ್ದುಲ್ಲಾ ಜೆ ಕೆ ಎನ್ ಗೆದ್ದವರು 0 0% -2,10,072
1977
ಅಕ್ಬರ ಜಹಾನ ಬೇಗಮ್ ಜೆ ಕೆ ಎನ್ ಗೆದ್ದವರು 2,10,072 68% 1,22,641
ಮೋಲ್ವಿ ಇಫ್ತಿಕಾರ ಹುಸೇನ್ ಅನ್ಸಾರಿ ಐ ಎನ್ ಡಿ ರನ್ನರ್ ಅಪ್ 87,431 28% 0
1971
ಶಮೀಮ ಅಹ್ಮದ ಶಮೀಮ ಐ ಎನ್ ಡಿ ಗೆದ್ದವರು 1,28,948 62% 57,808
ಬಖ್ಷಿ ಗುಲಾಮ ಮೊಹಮ್ಮದ ಐ ಎನ್ ಸಿ ರನ್ನರ್ ಅಪ್ 71,140 34% 0
1967
ಬಿ. ಜಿ. ಮೊಹಮದ ಜೆ ಕೆ ಎನ್ ಗೆದ್ದವರು 59,415 47% 9,236
ಎ.ಎಂ. ತಾರೀಕ ಐ ಎನ್ ಸಿ ರನ್ನರ್ ಅಪ್ 50,179 39% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Ministry of Home Affairs has approved the entitlement of air travel on Delhi-Srinagar, Srinagar-Delhi, Jammu-Srinagar and Srinagar-Jammu sectors to all the personnel of Central Armed Paramilitary Forces.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more