ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆ, ಅಣೆಕಟ್ಟಿನ ನೀರಿನ ಮಟ್ಟ
ಶಿವಮೊಗ್ಗ, ಸೆಪ್ಟಂಬರ್ 21: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 266.90 ಮಿಮಿ ಮಳೆಯಾಗಿದ್ದು, ಸರಾಸರಿ 38.13 ಮಿಮಿ ಮಳೆ ದಾಖಲಾಗಿದೆ. ಸೆಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿಮಿ ಇದ್ದು, ಇದುವರೆಗೆ ಸರಾಸರಿ 291.65 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 16.40 ಮಿಮಿ., ಭದ್ರಾವತಿ 3.60 ಮಿಮಿ., ತೀರ್ಥಹಳ್ಳಿ 97.40 ಮಿಮಿ., ಸಾಗರ 45.40, ಶಿಕಾರಿಪುರ 9.00 ಮಿಮಿ., ಸೊರಬ 27.10 ಮಿಮಿ. ಹಾಗೂ ಹೊಸನಗರ 68.00 ಮಿಮಿ. ಮಳೆಯಾಗಿದೆ.
ರಾಜ್ಯದೆಲ್ಲೆಡೆ ಮಳೆ ಅಬ್ಬರ, ಜಲಾಶಯಗಳ ನೀರಿನ ಮಟ್ಟ?
ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆ ಹಾಗೂ ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಭಾರಿ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಹಾಸನ ಜಿಲ್ಲೆ ತಾಲೂಕುವಾರು ಮಳೆ, ಮುನ್ಸೂಚನೆ ವರದಿ
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ಗಳಲ್ಲಿ:
ಲಿಂಗನಮಕ್ಕಿ:
1819
(ಗರಿಷ್ಠ),
1811.05
(ಇಂದಿನ
ಮಟ),
34733.00
(ಒಳಹರಿವು),
857.03
(ಹೊರಹರಿವು).
ಭದ್ರಾ:
186
(ಗರಿಷ್ಠ),
185.10
(ಇಂದಿನ
ಮಟ್ಟ),
46292.00
(ಒಳಹರಿವು),
59313.00
(ಹೊರಹರಿವು).
ತುಂಗಾ:
588.24
(ಗರಿಷ್ಠ),
588.24
(ಇಂದಿನ
ಮಟ್ಟ),
65278.00
(ಒಳಹರಿವು),
65278.00
(ಹೊರಹರಿವು).
ಮಾಣಿ:
595
(ಎಂಎಸ್ಎಲ್ಗಳಲ್ಲಿ),
587.88
(ಇಂದಿನ
ಮಟ್ಟ
ಎಂ.ಎಸ್.ಎಲ್ನಲ್ಲಿ),
10003
(ಒಳಹರಿವು),
0.00
(ಹೊರಹರಿವು).
ಪಿಕ್ಅಪ್:
563.88
(ಎಂಎಸ್ಎಲ್ಗಳಲ್ಲಿ),
562.90
(ಇಂದಿನ
ಮಟ್ಟ
ಎಂ.ಎಸ್.ಎಲ್ನಲ್ಲಿ),
2882
(ಒಳಹರಿವು),
0.00(ಹೊರಹರಿವು).
ಚಕ್ರ:
580.57
(ಎಂ.ಎಸ್.ಎಲ್ಗಳಲ್ಲಿ),
571.82
(ಇಂದಿನ
ಮಟ್ಟ
ಎಂ.ಎಸ್.ಎಲ್ನಲ್ಲಿ),
2187.00
(ಒಳಹರಿವು),
702
(ಹೊರಹರಿವು).
ಸಾವೆಹಕ್ಲು:
583.70
(ಗರಿಷ್ಠ
ಎಂಎಸ್ಎಲ್ಗಳಲ್ಲಿ),
575.90
(ಇಂದಿನ
ಮಟ್ಟ
ಎಂ.ಎಸ್.ಎಲ್ನಲ್ಲಿ),
3658.00
(ಒಳಹರಿವು),
882.00
(ಹೊರಹರಿವು).