ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೊರಬದಲ್ಲಿ ಆಗಸ್ಟ್ 31ರಂದು ಬೃಹತ್ ಉದ್ಯೋಗ ಮೇಳ

|
Google Oneindia Kannada News

ಶಿವಮೊಗ್ಗ, ಆಗಸ್ಟ್ 29 : ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಆಗಸ್ಟ್ 31ರಂದು ಸೊರಬದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. 8ಕ್ಕೂ ಅಧಿಕ ಪ್ರತಿಷ್ಠಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

Recommended Video

Bengaluru Atria College Conduct Job Fair On June 24th | Oneindia Kannada

ಹತ್ತು ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಹತ್ತು ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಸೊರಬ ಪಟ್ಟಣದ ರಂಗ ಮಂದಿರದಲ್ಲಿ ಉದ್ಯೋಗದಾತ ಸಂಸ್ಥೆ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಹತೆಗೆ ಅನುಗುಣವಾಗಿ 8000 ದಿಂದ 30,000 ರೂ. ತನಕ ವೇತನ ನೀಡಲು ಕಂಪನಿಗಳು ಒಪ್ಪಿಕೊಂಡಿವೆ.

Job fair in Soraba on August 31, 2017

ಈ ಉದ್ಯೋಗ ಮೇಳದಲ್ಲಿ 80 ಕಂಪನಿಗಳು ಭಾಗವಹಿಸಲಿದ್ದು, 4000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಉದ್ಯೋಗ ಮೇಳದಲ್ಲಿ ಆಯ್ಕೆಗೊಳ್ಳುವ ಯುವಕರಿಗೆ ತರಬೇತಿಯನ್ನು ಕಂಪನಿಗಳು ನೀಡಲಿವೆ.

ಡಿಆರ್ ಡಿಒನಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಡಿಆರ್ ಡಿಒನಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಯುವಕ, ಯುವತಿಯರು ತಮ್ಮ ದಾಖಲಾತಿಗಳ ಜೊತೆ ಆಗಮಿಸಬೇಕು ಎಂದು ಉದ್ಯೋಗದಾತ ಸಂಸ್ಥೆ ಮನವಿ ಮಾಡಿದೆ.

ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕಲಬುರಗಿಯಲ್ಲಿ ಅಕ್ಟೋಬರ್ 5ರಿಂದ 14ರ ತನಕ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15ರ ತನಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕಲಬುರಗಿಯಲ್ಲಿ ಅಕ್ಟೋಬರ್ 5ರಿಂದ ಸೇನಾ ನೇಮಕಾತಿಕಲಬುರಗಿಯಲ್ಲಿ ಅಕ್ಟೋಬರ್ 5ರಿಂದ ಸೇನಾ ನೇಮಕಾತಿ

English summary
Mega job fair organized in Soraba taluk, Shivamoga on August 31, 2017. More than 80 company will participate in the job fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X