ಶಿವಮೊಗ್ಗ-ಬೆಂಗಳೂರು ರೈಲ್ವೆ ಸಂಚಾರ ರದ್ದು, ವಿವರ
ಶಿವಮೊಗ್ಗ, ಮೇ 17 : ಜೋಡಿ ರೈಲ್ವೆ ಹಳಿ ಕಾಮಗಾರಿ ಹಿನ್ನಲೆಯಲ್ಲಿ ಶಿವಮೊಗ್ಗ-ಬೆಂಗಳೂರು ನಡುವಿನ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಮೇ 22ರಿಂದ 29ರ ತನಕ ರೈಲು ಸಂಚಾರದಲ್ಲಿ ಅಡಚಣೆಯಾಗಲಿದೆ.
ಮೇ 22ರಿಂದ 29ರ ತನಕ ತುಮಕೂರು-ಗುಬ್ಬಿ ಮಾರ್ಗದಲ್ಲಿ ಜೋಡಿ ಹಳಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಹಿನ್ನಲೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿ
ಕೆಲವು ರೈಲುಗಳ ಸಂಚಾರ ರದ್ದುಗೊಂಡಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಮಾಡಲಾಗಿದೆ. ಕೆಲವು ರೈಲುಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ.
ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಸಮಯ ಮತ್ತೆ ಬದಲು
ರದ್ದಾಗಿರುವ ರೈಲುಗಳು
*
ಬೆಂಗಳೂರು-ಶಿವಮೊಗ್ಗ
ಪ್ಯಾಸೆಂಜರ್
(56227)
ಮೇ
22
ರಿಂದ
28
*
ಶಿವಮೊಗ್ಗ
-
ಬೆಂಗಳೂರು
ಟೌನ್
ಪ್ಯಾಸೆಂಜರ್
(56229)
ಮೇ
23
ರಿಂದ
29
*
ಹರಿಹರ-ಯಶವಂತಪುರ
ಎಕ್ಸ್‌ಪ್ರೆಸ್
(16578)
ಮೇ
23,
24,29
*
ಯಶವಂತಪುರ-ಹರಿಹರ
ಎಕ್ಸ್‌ಪ್ರೆಸ್
(16577)
ಮೇ
22,
23,
28
*
ಬೆಂಗಳೂರು-ತಾಳಗುಪ್ಪ
ಎಕ್ಸ್‌ಪ್ರೆಸ್
(20651)
ಮೇ
22
ರಿಂದ
28
*
ಯಶವಂತಪುರ-ಶಿವಮೊಗ್ಗ
ಟೌನ್
ಎಕ್ಸ್‌ಪ್ರೆಸ್
(16579)
ಮೇ
25,
26,
27
*
ಶಿವಮೊಗ್ಗ-ಯಶವಂತಪುರ
ಎಕ್ಸ್‌ಪ್ರೆಸ್
(16580)
ಮೇ
25,
26,
27
*
ಬೆಂಗಳೂರು-ಚಿಕ್ಕಜಾಜೂರು-ಚಿತ್ರದುರ್ಗ
ಪ್ಯಾಸೆಂಜರ್
(56519)
ಮೇ
23
ರಿಂದ
29
*
ಚಿತ್ರದುರ್ಗ-ಹರಿಹರ
ಪ್ಯಾಸೆಂಜರ್
(56517)
ಮೇ
23
ರಿಂದ
29
ಭಾಗಶಃ ರದ್ದು
* ಚಿಕ್ಕಮಗಳೂರು-ಬೆಂಗಳೂರು ಪ್ಯಾಸೆಂಜರ್ (56277) ಮೇ 23 ರಿಂದ 29. (ಅರಸೀಕೆರೆಯಿಂದ-ಯಶವಂತಪುರದ ತನಕ ಸಂಚಾರ)
* ಬೆಂಗಳೂರು-ಚಿಕ್ಕಮಗಳೂರು (56278) ಮೇ 23 ರಿಂದ 29. (ಯಶವಂತಪುರಿಂದ ಅರಸೀಕೆರೆ ತನಕ ಸಂಚಾರ)
ಸಮಯ ಬದಲಾವಣೆ
*
ಹುಬ್ಬಳ್ಳಿ-ಅಶೋಕಪುರಂ
ಎಕ್ಸ್‌ಪ್ರೆಸ್
(17325)
ಮೇ
22
ರಿಂದ
27
(55
ನಿಮಿಷ
ವ್ಯತ್ಯಯ)
*
ವೆಲ್ಲಾಂಕಣಿ-ವಾಸ್ಕೋಡಾಗಾಮ
ಎಕ್ಸ್‌ಪ್ರೆಸ್
(17316)
ಮೇ
21
ರಂದು
(45
ನಿಮಿಷ
ವ್ಯತ್ಯಯ)