ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಕಿಸ್ತಾನ ಸೈನ್ಯದ ಪರ ಪೋಸ್ಟ್ ಹಾಕಿದ ಸಂಡ ಗ್ರಾಮದ ಯುವಕನ ಬಂಧನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 14: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಡ ಗ್ರಾಮದಲ್ಲಿ ಅನ್ಯಕೊಮಿನ ಯುವಕನೋರ್ವ ಪಾಕಿಸ್ತಾನದ ಸೈನ್ಯದ ಪರವಾಗಿ ಜೈಕಾರ ಹಾಕಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಘಟನೆ ಶಿಕಾರಿಪುರ ತಾಲೂಕಿನ ಸಂಡ ಗ್ರಾಮದಲ್ಲಿ ನಡೆದಿದೆ.

ಸಂಡ ಗ್ರಾಮದ ಇರ್ಷಾದ್ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ಈ ರೀತಿ ಪೋಸ್ಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.ಪೋಸ್ಟರ್ ಗಮನಿಸಿದ ಗ್ರಾಮಸ್ಥರು, ಆತನನ್ನು ಥಳಿಸಿ ಶಿಕಾರಿಪುರ ಗ್ರಾಮಾಂತರ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ.

ಹಿರೇಹಡಗಲಿಯಲ್ಲಿ ಪಾಕಿಸ್ತಾನದ ಪರ ಪೋಸ್ಟರ್ ಹಾಕಿದ ದೇಶ ವಿರೋಧಿ ಅರೆಸ್ಟ್ಹಿರೇಹಡಗಲಿಯಲ್ಲಿ ಪಾಕಿಸ್ತಾನದ ಪರ ಪೋಸ್ಟರ್ ಹಾಕಿದ ದೇಶ ವಿರೋಧಿ ಅರೆಸ್ಟ್

ಭಾರತದ ಭೂಮಿಯಲ್ಲಿ ಜನಿಸಿ ಪಾಕಿಸ್ತಾನದ ಪರ ಪೋಸ್ಟ್ ಹಾಕುವ ಪ್ರಸಂಗಗಳು ಇತ್ತೀಚೆಗೆ ಹೆಚ್ಚಾಗಿದ್ದು, ಈ ರೀತಿ ಪೋಸ್ಟ್‌ ಮಾಡುವ ದೇಶದ್ರೋಹಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಭಾರತೀಯರ ಆಶಯವಾಗಿದೆ.

A young man posted a post favour of Pakistan Army in facebook

 ಪಾಕಿಸ್ತಾನ್ ಕಿ ಜೈಹೊ ಎಂದು ಪೋಸ್ಟ್ ಮಾಡಿದ ಬೆಳಗಾವಿ ಶಿಕ್ಷಕಿ ಪೊಲೀಸರ ವಶಕ್ಕೆ ಪಾಕಿಸ್ತಾನ್ ಕಿ ಜೈಹೊ ಎಂದು ಪೋಸ್ಟ್ ಮಾಡಿದ ಬೆಳಗಾವಿ ಶಿಕ್ಷಕಿ ಪೊಲೀಸರ ವಶಕ್ಕೆ

ಈ ರೀತಿಯ ಪ್ರಕರಣಗಳಿಂದ ಸಮಾಜದ ಶಾಂತಿಗೆ ಮತ್ತು ಐಕ್ಯತೆಗೆ ಧಕ್ಕೆ ತರುವ, ಸಮಾಜದ ಸ್ವಸ್ಥತೆಯನ್ನು ಹಾಳು ಮಾಡವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

English summary
Police arrested a young man from Sanda village near Shikaripura who posted a post favour of Pakistan Army in facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X