ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ಮಹಿಳೆಗೆ ಕೊರೊನಾ ವೈರಸ್ ನೆಗೆಟಿವ್

|
Google Oneindia Kannada News

ಸಾಗರ, ಮಾರ್ಚ್ 11: ಶಿವಮೊಗ್ಗ ಜಿಲ್ಲೆಯ ಸಾಗರದ ಮಹಿಳೆಗೆ ಕೊರೊನಾ ವೈರಸ್ ಶಂಕೆ ಭೀತಿಯಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಆರೋಗ್ಯ ತಪಾಸಣೆಯ ವರದಿ ಬಂದ್ದಿದ್ದು, 'ನೆಗೆಟಿವ್' ಎಂದು ತಿಳಿದಿದೆ.

ಜ್ವರ, ಶೀತ, ಕಫಾ, ಉಸಿರಾಟ ಸಮಸ್ಯೆ ಇದ್ದ ಕಾರಣ ಮಹಿಳೆಯನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಕೊರೊನಾ ವೈರಸ್ ಭೀತಿಯಲ್ಲಿ ಮಣಿಪಾಲ್‌ನ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಸಾಗರದ ಮಹಿಳೆಗೆ ಕೊರೊನಾ ವೈರಸ್ ಸೋಂಕು ಶಂಕೆಸಾಗರದ ಮಹಿಳೆಗೆ ಕೊರೊನಾ ವೈರಸ್ ಸೋಂಕು ಶಂಕೆ

ಕೊರೊನಾ ವೈರಸ್ ಲಕ್ಷಣಗಳು ಇದ್ದ ಕಾರಣ ವೈದ್ಯರು ಪರೀಕ್ಷೆ ನಡೆಸಿದರು. ಗಂಟಲಿನ ದ್ರವ ಪರೀಕ್ಷೆ ಹಾಗೂ ರಕ್ತ ಪರೀಕ್ಷೆಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಎನ್ನುವುದು ತಿಳಿದುಬಂದಿದೆ.

Coronavirus Negative Report Came For 45 years old Shivamogga Woman

ಕೊರೊನಾದಿಂದ ಮಹಿಳೆ ಮೃತಮಟ್ಟಿ ಎನ್ನುವುದು ದೃಢಪಟ್ಟಿದೆ. ಮಹಿಳೆಯ ಆರೋಗ್ಯ ವಿವರವನ್ನು ಡಾ ರಾಜೇಶ್ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಕೂಡ ನೆಗೆಟಿವ್ ಎಂದು ಸ್ಪಷ್ಟನೆ ನೀಡಿದೆ.

ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ

ಮಹಿಳೆ ಫೆಬ್ರವರಿ ಕೊನೆಯ ತಿಂಗಳಿನಲ್ಲಿ ಮೆಕ್ಕಾ ಮದೀನಾ ಪ್ರವಾಸ ಮಾಡಿದ್ದರು. ಮಹಿಳೆಗೆ ಪ್ರವಾಸ ವೇಳೆಯೇ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಸೌದಿ ಅರೇಬಿಯಾದಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದರು.

English summary
Coronavirus In Karnataka: Coronavirus Negative Report Came For 45 years old Shivamogga woman. But she dies before the reports came.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X