ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ವರ್ಷಧಾರೆಗೆ ಶಿವಮೊಗ್ಗದ ಜಲಾಶಯಗಳು ಬಹುತೇಕ ಭರ್ತಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್.29: ಜಿಲ್ಲೆಯ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಮಳೆಯ ಅಬ್ಬರ ಮುಂದುವರೆದಿದೆ. ಲಿಂಗನಮಕ್ಕಿ ಜಲಾಶಯವೂ ಈಗಾಗಲೇ ಗರಿಷ್ಠ ಮಟ್ಟ 1,819 ಅಡಿ ಹೊಂದಿದ್ದು, ಇಂದಿನ ಮಟ್ಟ 1,772.60 ಅಡಿಯಿದೆ. ಒಳ ಹರಿವು ಹೆಚ್ಚಳ 40,639 ಕ್ಯೂಸೆಕ್ಸ್, ಹೊರ ಹರಿವು 279.71 ಕ್ಯೂಸೆಕ್ಸ್ ಇದೆ. ಮಳೆಯ ಪ್ರಮಾಣ 32.20 ಮಿ.ಮೀ.ನಷ್ಟಿದೆ.

ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಯಿದ್ದು, ಇಂದಿನ ಮಟ್ಟ 145.90 ಅಡಿಯಿದೆ. ಒಳ ಹರಿವು 23,564 ಕ್ಯೂಸೆಕ್ಸ್, ಹೊರ ಹರಿವು 290.00 ಕ್ಯೂಸೆಕ್ಸ್ ಇದೆ. ಮಳೆಯ ಪ್ರಮಾಣ 5.00 ಮಿ.ಮೀ ನಷ್ಟಿದೆ.

Most of the reservoirs of Shimoga are filled by heavy rainfall.

ಭಾರೀ ವರ್ಷಧಾರೆಗೆ ಮೈದುಂಬಿದ ಜಲಾಶಯಗಳು: ರೈತರ ಮೊಗದಲ್ಲಿ ಖುಷಿ ಭಾರೀ ವರ್ಷಧಾರೆಗೆ ಮೈದುಂಬಿದ ಜಲಾಶಯಗಳು: ರೈತರ ಮೊಗದಲ್ಲಿ ಖುಷಿ

ಜಿಲ್ಲೆಯ ಮತ್ತೊಂದು ಪ್ರಸಿದ್ಧ ಜಲಾಶಯ ತುಂಗಾದ ಇಂದಿನ ಮಟ್ಟ 588.24 ಅಡಿಯಿದ್ದು, ಇದರ ಒಳ ಹರಿವು 43.003 ಕ್ಯೂಸೆಕ್ಸ್, ಹೊರ ಹರಿವು 42.968 ಕ್ಯೂಸೆಕ್ಸ್ ಇದೆ.

Most of the reservoirs of Shimoga are filled by heavy rainfall.

ಮಲೆನಾಡಿನಲ್ಲಿ ದಿನೇ ದಿನೇ ಮಳೆಯ ಪ್ರಮಾಣ ಹೆಚ್ಚುತ್ತಿದ್ದು, ಜಲಾಶಯಗಳು, ನದಿ ಹಳ್ಳಗಳು ಭರ್ತಿಯಾಗುತ್ತಿವೆ. ಮಳೆಯ ಅರ್ಭಟಕ್ಕೆ ಗುಡ್ಡಗಳು ಕುಸಿಯುತ್ತಿದ್ದು, ಕೆಲವು ಭಾಗಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಆಗುಂಬೆ ಘಾಟಿಯಲ್ಲಿ ಮಂಜು ಮುಸಿಕಿನ ವಾತಾವರಣವಿದ್ದು, ಪ್ರಯಾಣಿಕರು ಅತ್ಯಂತ ಜಾಗರೂಕತೆಯಿಂದ ಪ್ರಯಾಣ ಮಾಡುತ್ತಿದ್ದಾರೆ.

English summary
Most of the reservoirs of Shimoga are filled by heavy rainfall. From day to day rainfall is increasing, reservoirs and rivers are flowing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X