ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಡಿಯೋ ವೈರಲ್; ಮತ್ತೆ ರಾಮನಗರದಲ್ಲಿ ಕಾಣಿಸಿಕೊಂಡ ಏಳು ಹೆಡೆ ಸರ್ಪದ ಪೊರೆ!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 9: ಕನಕಪುರ ತಾಲೂಕಿನ ಮರಿಗೌಡನದೊಡ್ಡಿಯಲ್ಲಿ ಏಳು ಹೆಡೆ ಹಾವಿನ ಪೊರೆ ಮತ್ತೆ ಕಾಣಿಸಿಕೊಂಡಿದೆ. ಇದು ಜನರಲ್ಲಿ ಅಚ್ಚರಿಯನ್ನೂ, ಭೀತಿಯನ್ನೂ ತಂದಿದೆ.

ಕರು ತಿನ್ನಲು ದಿನವಿಡೀ ಹೆಣಗಾಡಿದ ಹೆಬ್ಬಾವುಕರು ತಿನ್ನಲು ದಿನವಿಡೀ ಹೆಣಗಾಡಿದ ಹೆಬ್ಬಾವು

ಇಂದು ಬೆಳಿಗ್ಗೆ ಕಸ ಗುಡಿಸುತ್ತಿದ್ದ ಸಂದರ್ಭ ಈ ಪೊರೆ ಕಂಡುಬಂದಿದೆ. ಸುಮಾರು ಆರು ತಿಂಗಳ ಹಿಂದೆ ಇದೇ ಜಾಗದಲ್ಲಿ ಏಳು ಹೆಡೆ ಹಾವಿನ ಪೊರೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಪೊರೆ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

Seven Headed Snake Sheath Found In Ramanagar Again

ಶಾಕಿಂಗ್ ವಿಡಿಯೋ: ಹಾವಿನ ವಿರುದ್ಧ ನಾಲ್ಕು ಬೆಕ್ಕುಗಳ ಫೈಟಿಂಗ್!ಶಾಕಿಂಗ್ ವಿಡಿಯೋ: ಹಾವಿನ ವಿರುದ್ಧ ನಾಲ್ಕು ಬೆಕ್ಕುಗಳ ಫೈಟಿಂಗ್!

ಇದು ಬಾಳಪ್ಪ ಎಂಬುವವರಿಗೆ ಸೇರಿದ ಜಮೀನಾಗಿದ್ದು, ದೇವಾಲಯದ ಪಕ್ಕವಿದೆ. ದೇವಸ್ಥಾನದಿಂದ ಹತ್ತು ಅಡಿ ದೂರದಲ್ಲಿ ಪೊರೆ ಬಿದ್ದಿದೆ. ಈ ಹಿಂದೆ ಪೊರೆ ದೊರೆತ ಜಾಗದಲ್ಲೇ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಪೊರೆಯನ್ನು ನೋಡಲು ಸುತ್ತಮುತ್ತಲಿನ ಊರಿನ ಜನರು ಇಲ್ಲಿಗೆ ದೌಡಾಯಿಸುತ್ತಿದ್ದಾರೆ.

ಏಳು ತಲೆ ಸರ್ಪದ ಅಸ್ತಿತ್ವವೇ ಸುಳ್ಳು, ಇದರ ಹಿಂದೆ ಹುನ್ನಾರವಿದೆ; ವೀಡಿಯೋ ಬಿಡುಗಡೆ ಮಾಡಿದ ಉರುಗ ತಜ್ಞಏಳು ತಲೆ ಸರ್ಪದ ಅಸ್ತಿತ್ವವೇ ಸುಳ್ಳು, ಇದರ ಹಿಂದೆ ಹುನ್ನಾರವಿದೆ; ವೀಡಿಯೋ ಬಿಡುಗಡೆ ಮಾಡಿದ ಉರುಗ ತಜ್ಞ

English summary
Seven headed snake sheaths have reappeared in Marigowadana doddi of Kanakapura taluk. This has bring surprise and fear to people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X