• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರದಲ್ಲಿ 3 ಕೆಜಿ ಗಾಂಜಾ ವಶ, ಆರೋಪಿ ರಿಯಾಜ್ ಪಾಷಾ ಬಂಧನ

By ರಾಮನಗರ ಪ್ರತಿನಿಧಿ
|

ರಾಮನಗರ, ಸೆಪ್ಟೆಂಬರ್ 05: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ ಹಾಗೂ ಗಾಂಜಾ ಮಾಫಿಯಾ ಬೆಳಕಿಗೆ ಬಂದ ಬೆನ್ನಲ್ಲೇ , ರಾಜ್ಯದೆಲ್ಲಡೆ ಜಿಲ್ಲೆಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ರಾಮನಗರ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

   ಜಮೀರ್ ಅಹಮದ್ ಮತ್ತು ಸಂಜನಾ ಇಬ್ಬರೇ ಕೊಲಂಬೊ ಹೋಗಿದ್ರು | Oneindia Kannad

   ಮಾಗಡಿ ಠಾಣಾ ವ್ಯಾಪ್ತಿಯಲ್ಲಿ 3 ಕೆಜಿ 230 ಗ್ರಾಂ ಗಾಂಜಾ ವಶಕ್ಕೆ ಪಡೆದ ಪೊಲೀಸರು, ಮಾಗಡಿಯ ಗೌರಮ್ಮಕೆರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ರಿಯಾಜ್ ಪಾಷಾರನ್ನ ಬಂಧಿಸಿದ್ದಾರೆ.

   ಖಚಿತ ಮಾಹಿತಿ ಮೇರೆಗೆ ಪಿಎಸ್ಐ ದಾಳಿ ನಡೆಸಿ ಆರೋಪಿ ಬಂಧಿಸಿದ್ದು, ಬಂಧನ ವಿಚಾರವಾಗಿ ಫೇಸ್ ಬುಕ್ ನಲ್ಲಿ ಜಿಲ್ಲಾ ಪೊಲೀಸ್ ಪೋಸ್ಟ್ ಮಾಡಿದ್ದಾರೆ.

   ರಾಜ್ಯದ ಏಕೈಕ ರಣಹದ್ದು ತಾಣ ರಾಮದೇವರ ಬೆಟ್ಟದಲ್ಲಿ ರಣಹದ್ದು ಜಾಗೃತಿ ದಿನಾಚರಣೆ

   ಇನ್ನು ಮಾರಾಟ ಮಾಡುತ್ತಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವ ಪೊಲೀಸರು, ಈಗಾಗಲೇ ರಾಮನಗರ, ಚನ್ನಪಟ್ಟಣ, ಮತ್ತು ಕನಕಪುರಗಳಲ್ಲಿ ಹಲವು ಗಾಂಜಾ ಮಾರಾಟಗಾರರ ಹೆಡೆಮುರಿ ಕಟ್ಟಿದ್ದಾರೆ.

   English summary
   3 KG Of Marijuana Seized In Ramanagara and the Police Arrested The Accused Riaz
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X