ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ: 67 ದಿನಗಳ ಬಳಿಕ ಐಸಿಯುನಲ್ಲಿದ್ದ ಕೊವಿಡ್ ರೋಗಿ ಡಿಸ್ಚಾರ್ಜ್

|
Google Oneindia Kannada News

ಪುಣೆ, ಆಗಸ್ಟ್ 25: ಸುಮಾರು 67 ದಿನಗಳ ಕಾಲ ಐಸಿಯುನಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಕೊರೊನಾ ಸೋಂಕಿತರೊಬ್ಬರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Recommended Video

ಕರ್ನಾಟಕದ ಸೂಪರ್ CM ಇವರೇ ಅಂತೆ..! | Oneindia Kannada

ಹಡಪ್ಸರದ 47 ವರ್ಷದ ವ್ಯಕ್ತಿ ಕಳೆದ 67 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್ 17ರಂದು ಜ್ವರವಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.

ಈ 5 ದೇಶಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು?ಈ 5 ದೇಶಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು?

ಬಳಿಕ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೊರೊನಾ ಸೋಂಕಿತರಲ್ಲಿ ಶೇ.8-10ರಷ್ಟು ಮಂದಿ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾರೆ ಬದುಕುತ್ತಾರೆ. ಶೇ.90ರಷ್ಟು ಮಂದಿ ನ್ಯುಮೋನಿಯಾದಿಂದ ಬಳಲಿ ವೆಂಟಿಲೇಟರ್‌ನಲ್ಲಿದ್ದರೂ ಬದುಕುಳಿಯುವುದಿಲ್ಲ.

Pune: Covid Patient Discharged After 67 Days In ICU

ಸುಮಾರು 12 ದಿನಗಳ ಕಾಲ ಉಸಿರಾಟದಲ್ಲಿ ಏರುಪೇರಾಗುತ್ತಿದ್ದ ಕಾರಣ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ನಾವು ಒಂದು ಜೀವ ಉಳಿಸಿದ್ದೇವೆ ಎನ್ನುವ ಸಂತೋಷ ನಮಗಿದೆ. ಇಲ್ಲಿಯವರೆಗೆ ನಮ್ಮ ತಂಡ 1600ಕ್ಕೂ ಹೆಚ್ಚು ಕೊವಿಡ್ ರೋಗಿಗಳ ಪ್ರಾಣ ಉಳಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 31 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲೇ 60975 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ

English summary
A Covid-19 patient was discharged after 67 days in the ICU. The man, a 45-year-old resident of Hadapsar, was hospitalised on June 17 with fever, shortness of breath, and cough.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X