ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆಯಲ್ಲಿ 18 ಕಿ.ಮೀಗೆ ಬೆಂಗಳೂರು ಟೆಕ್ಕಿ ತೆತ್ತ ಆಟೋ ಚಾರ್ಜ್ ಎಷ್ಟು?

|
Google Oneindia Kannada News

ಪುಣೆ, ಸೆಪ್ಟೆಂಬರ್ 23: ಸಾಮಾನ್ಯವಾಗಿ ಕರ್ನಾಟಕದಲ್ಲಿ 18 ಕಿ.ಮೀಗೆ ಅತಿ ಹೆಚ್ಚು ಅಂದರೆ 500ರೂ ತೆಗೆದುಕೊಳ್ಳಬಹುದು.

ಆದರೆ ಪುಣೆಯಲ್ಲಿ ಕೇವಲ 18 ಕಿ.ಮೀಗೆ ಬೆಂಗಳೂರು ಟೆಕ್ಕಿಯೊಬ್ಬ ಬರೋಬ್ಬರಿ 4,300ರೂ ತೆತ್ತಿರುವ ಘಟನೆ ಆಶ್ಚರ್ಯ ಮೂಡಿಸಿದೆ.

ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ!ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ!

ಟೆಕ್ಕಿ ಯಾವುದೋ ಒಂದು ಆಟೋವನ್ನು ಹತ್ತಿದ್ದಾರೆ. ತಾವು ಇಳಿಯುವ ಜಾಗ ಬಂದಿದೆ ಇನ್ನೇನು ಇಳಿಬೇಕು ಎಷ್ಟಾಯ್ತಪ್ಪ ಚಾರ್ಜ್ ಅಂತ ಕೇಳಿದ್ದಾರೆ. ಆಗ ಆಟೋ ಚಾಲಕ 4,300 ರೂ ಕೊಡಿ ಎಂದು ಕೇಳಿದ್ದಾನೆ.

Pune Auto Driver Makes Bengaluru Techie Pay Rs 4300 For 18 Km Ride

ಈ ಎಂಜಿನಿಯರ್​ ಮೂಲತಃ ಬೆಂಗಳೂರಿನವರು. ಕಚೇರಿ ಕೆಲಸದ ನಿಮಿತ್ತ ಪುಣೆಗೆ ಬಸ್​ನಲ್ಲಿ ತೆರಳಿದ್ದಾರೆ. ಮುಂಜಾನೆ 5 ಗಂಟೆಯಷ್ಟೊತ್ತಿಗೆ ಕಟ್ರಾಜ್​ನಲ್ಲಿ ಬಸ್​ ಇಳಿದ ಅವರು ಯೆರಾವಾಡಕ್ಕೆ ಹೋಗಬೇಕಿತ್ತು.

ಈ ಎರಡು ಏರಿಯಾಗಳ ನಡುವಿನ ದೂರ 18 ಕಿ.ಮೀ. ಮೊದಲು ಟೆಕಿ ಕ್ಯಾಬ್​ ಬುಕ್​ ಮಾಡಲು ಯತ್ನಿಸಿದರು. ಆದರೆ, ಯಾವುದೇ ಟ್ಯಾಕ್ಸಿ ಸಿಗದ ಕಾರಣ ಆಟೋದಲ್ಲಿ ಹೋಗಬೇಕಾಯಿತು.

ಈ ನಗರಕ್ಕೆ ಬರಲು ಹಾಗೂ ಇಲ್ಲಿಂದ ಹೊರಹೋಗುವ ಕಾರಣಕ್ಕೆ 600 ರೂಪಾಯಿಯನ್ನು ನೀಡಬೇಕು. ಉಳಿದ 3,700 ರೂಪಾಯಿ ನಿಜವಾದ ಚಾರ್ಜ್​ ಎಂದಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ಮೀಟರ್​ ಕೂಡ ಅಷ್ಟೇ ಹಣವನ್ನು​ ತೋರಿಸುತ್ತಿತ್ತು. ಅದನ್ನು ವಿರೋಧಿಸಿದ ಎಂಜಿನಿಯರ್​ ನಾನು ಅಷ್ಟು ಹಣ ಕೊಡಲು ಸಾಧ್ಯವೇ ಇಲ್ಲ ಎಂದಿದ್ದಾನೆ. ಆದರೆ, ಆಟೋ ಚಾಲಕ ಹೇಳಿದ ಉತ್ತರ ವಿಚಿತ್ರವಾಗಿತ್ತು.

English summary
A techie from Bengaluru took the most expensive auto-rickshaw ride of his life. Having set foot in Maharashtra’s Pune for the first time, he was unaware of the alleys and bylanes of the old city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X