• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೌರಿ ಹತ್ಯೆ ಆರೋಪಿಗಳಿಗೆ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಜಾಮೀನು

|

ಪುಣೆ, ಡಿಸೆಂಬರ್ 14: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಅಮೋಲ್ ಕಾಳೆ, ರಾಜೀವ್ ಬಂಗೇರಾ, ಅಮಿತ್ ದಿಗ್ವೇಕರ್‌ ಅವರುಗಳಿಗೆ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಜಾಮೀನು ದೊರೆತಿದೆ.

ಪುಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ 90 ದಿನಗಳಾದರೂ ಮೂವರ ಮೇಲೆ ಚಾರ್ಜ್‌ಶೀಟ್‌ ಸಲ್ಲಿಸಲು ವಿಫಲವಾದ ಕಾರಣ ನ್ಯಾಯಾಧೀಶರು ಜಾಮೀನು ಸಲ್ಲಿಸಿದ್ದಾರೆ.

ಕಲ್ಬುರ್ಗಿ, ಗೌರಿ ಹತ್ಯೆಗೆ ಸಾಮ್ಯತೆ ಇದೆಯೇ? ಸಿಬಿಐಗೆ ಸುಪ್ರೀಂ ಪ್ರಶ್ನೆ

ರಾಜೀವ್ ಬಂಗೇರಾ, ಅಮಿತ್ ದಿಗ್ವೇಕರ್‌ ನ್ಯಾಯಾಂಗ ಬಂಧನದಲ್ಲಿದ್ದರೆ ಅಮಿತ್ ಅಮೋಲ್ ಕಾಳೆಯು ಗೋವಿಂದ ಪಾನ್ಸರೆ ಹತ್ಯೆ ತನಿಖೆ ನಡೆಸುತ್ತಿರುವ ಎಸ್‌ಐಟಿ ವಶದಲ್ಲಿ ಇದ್ದಾನೆ. ಆದರೆ ಈ ಮೂವರಿಗೂ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿದೆ.

Dabholkar murder case Pune sessions court grants bail to 3 accused

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಮೋಲ್ ಕಾಳೆಯನ್ನು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧವಿರುವ ಶಂಕೆಯ ಮೇಲೆ ಸೆಪ್ಟೆಂಬರ್‌ನಲ್ಲಿ ಸಿಬಿಐ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಎಫ್‌ಐಆರ್ ದಾಖಲಿಸಿತ್ತು. ಆದರೆ 90 ದಿನವಾದರೂ ಚಾರ್ಜ್‌ಶೀಟ್‌ ಸಲ್ಲಿಸಿರಲಿಲ್ಲ.

ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?

ವಿಚಾರವಾದಿ ನರೇಂದ್ರ ದಾಬೋಲ್ಕರ್‌ ಅವರು 2013ರ ಆಗಸ್ಟ್‌ 20 ರಂದು ಪುಣೆಯಲ್ಲಿ ಹತ್ಯೆ ಆಗಿದ್ದರು. ಗೌರಿ ಹತ್ಯೆ ಮಾಡಿದ ತಂಡವೇ ಈ ಹತ್ಯೆಯನ್ನೂ ಮಾಡಿದೆ ಎನ್ನಲಾಗಿತ್ತು.

ಪುಣೆ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2019
ಗಿರಿಶ್ ಬಾಪಟ್ ಬಿ ಜೆ ಪಿ ಗೆದ್ದವರು 6,32,835 61% 3,24,628
ಮೋಹನ್ ಜೋಶಿ ಐ ಎನ್ ಸಿ ರನ್ನರ್ ಅಪ್ 3,08,207 30% 3,24,628
2014
Anil Shirole ಬಿ ಜೆ ಪಿ ಗೆದ್ದವರು 5,69,825 58% 3,15,769
ಡಾ. ವಿಶ್ವಜೀತ ಪತಂಗರಾವ ಕದಮ ಐ ಎನ್ ಸಿ ರನ್ನರ್ ಅಪ್ 2,54,056 26% 0
2009
ಕಲ್ಮಾಡಿ ಸುರೇಶ ಐ ಎನ್ ಸಿ ಗೆದ್ದವರು 2,79,973 38% 25,701
Anil Shirole ಬಿ ಜೆ ಪಿ ರನ್ನರ್ ಅಪ್ 2,54,272 35% 0
2004
ಕಲ್ಮಾಡಿ ಸುರೇಶ ಐ ಎನ್ ಸಿ ಗೆದ್ದವರು 3,73,774 49% 73,176
Pradip Trimbak Rawat ಬಿ ಜೆ ಪಿ ರನ್ನರ್ ಅಪ್ 3,00,598 39% 0
1999
ಪ್ರದೀಪ ರಾವತ ಬಿ ಜೆ ಪಿ ಗೆದ್ದವರು 3,04,955 42% 91,285
ಜೋಶಿ ಮೋಹನ ಐ ಎನ್ ಸಿ ರನ್ನರ್ ಅಪ್ 2,13,670 29% 0
1998
Tupe Vitthal Baburao ಐ ಎನ್ ಸಿ ಗೆದ್ದವರು 4,34,915 53% 93,218
ಕಲ್ಮಾಡಿ ಸುರೇಶ ಐ ಎನ್ ಡಿ ರನ್ನರ್ ಅಪ್ 3,41,697 41% 0
1996
ಸುರೇಶ ಕಲ್ಮಾಡಿ ಐ ಎನ್ ಸಿ ಗೆದ್ದವರು 3,90,778 51% 86,995
ಗಿರೀಶ ಬಾಪಟ ಬಿ ಜೆ ಪಿ ರನ್ನರ್ ಅಪ್ 3,03,783 39% 0
1991
ಅಣ್ಣಾ ಜೋಶಿ ಬಿ ಜೆ ಪಿ ಗೆದ್ದವರು 2,50,272 44% 16,938
ಗಾಡಗೀಳ ವಿಠ್ಠಲರಾವ ನರಹರ ಐ ಎನ್ ಸಿ ರನ್ನರ್ ಅಪ್ 2,33,334 41% 0
1989
ಗಾಡ್ಗೀಳ ವಿಠ್ಠಲರಾವ ನರ್ಹರ ಐ ಎನ್ ಸಿ ಗೆದ್ದವರು 2,96,051 44% 8,181
ಅಣ್ಣಾ ಜೋಶಿ ಬಿ ಜೆ ಪಿ ರನ್ನರ್ ಅಪ್ 2,87,870 42% 0
1984
ಗಡಿಲ್ ವಿಠಲರಾವ ನರ್ಹರಿ ಐ ಎನ್ ಸಿ ಗೆದ್ದವರು 3,11,278 60% 1,98,354
ಜಗನ್ನಾಥ ರಾವ ಜೋಶಿ ಬಿ ಜೆ ಪಿ ರನ್ನರ್ ಅಪ್ 1,12,924 22% 0
1980
ಗಾಡ್ಗೀಳ ವಿಠ್ಠಲ ನರ್ಹರ ಐ ಎನ್ ಸಿ (ಐ) ಗೆದ್ದವರು 2,15,161 51% 28,830
ನಾನಾ ಸಾಹಿಬ್ ಗೋರೆ ಜೆ ಎನ್ ಪಿ ರನ್ನರ್ ಅಪ್ 1,86,331 44% 0
1977
ಮೋಹನ ಧರಿಯಾ ಬಿ ಎಲ್ ಡಿ ಗೆದ್ದವರು 2,09,922 56% 48,167
ವಸಂತ ಥೋರಟ್ ಐ ಎನ್ ಸಿ ರನ್ನರ್ ಅಪ್ 1,61,755 43% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Dabholkar murder case: Pune sessions court grants bail to accused Amol Kale, Rajesh Bangera and Amit Degvekar as CBI did not file charge-sheet against them in 90 days period.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more