ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರೀಸ್ ನಲ್ಲಿ ಗಲಭೆ, ತುರ್ತು ಪರಿಸ್ಥಿತಿ ಹೇರಿಕೆಗೆ ಮುಂದಾದ ಫ್ರಾನ್ಸ್

|
Google Oneindia Kannada News

ಪ್ಯಾರೀಸ್, ಡಿಸೆಂಬರ್ 02: ಬೆಲೆ ಏರಿಕೆ, ತೆರಿಗೆ ಹೆಚ್ಚಳ, ದುಬಾರಿ ಜನಜೀವನದಿಂದ ಬೇಸತ್ತ ಗುಂಪೊಂದು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಯೆಲ್ಲೋ ಜಾಕೆಟ್ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದು, ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಕಟ್ಟಡಗಳಿಗೆ ಕಲ್ಲು ಎಸೆದು ಕಿಟಕಿಗಳ ಗಾಜುಗಳನ್ನು ಮುರಿದಿದ್ದಾರೆ. ಇಲ್ಲಿ ತನಕ ಈ ಪುಂಡಾಟಕ್ಕೆ 133 ಮಂದಿ ಗಾಯಗೊಂಡಿದ್ದಾರೆ. 415ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವ ಪೊಲೀಸರು, ಪರಿಸ್ಥಿತಿ ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ.

ಬಹು ಸುಂದರ ಈ ಹಿಸ್ಟಾರಿಕ್ ನಗರ 'ಅಂದೋರ'! ಬಹು ಸುಂದರ ಈ ಹಿಸ್ಟಾರಿಕ್ ನಗರ 'ಅಂದೋರ'!

ಪರಿಸ್ಥಿತಿ ಹೀಗೆ ಮುಂದುವರೆದರೆ ತುರ್ತು ಪರಿಸ್ಥಿತಿ ಹೇರಲು ಸರ್ಕಾರ ಮುಂದಾಗಬೇಕಾಗುತ್ತದೆ ಎಂದು ವಕ್ತಾರ ಬೆಂಜಮಿನ್ ಗ್ರಿವಿಯಾ ಹೇಳಿದ್ದಾರೆ.

France to consider state of emergency to contain violent riots

ಮಗುವನ್ನು ರಕ್ಷಿಸಿದ ಅಕ್ರಮ ವಲಸಿಗ 'ಸ್ಪೈಡರ್‌ಮ್ಯಾನ್‌'ಗೆ ಫ್ರಾನ್ಸ್ ಪೌರತ್ವ ಮಗುವನ್ನು ರಕ್ಷಿಸಿದ ಅಕ್ರಮ ವಲಸಿಗ 'ಸ್ಪೈಡರ್‌ಮ್ಯಾನ್‌'ಗೆ ಫ್ರಾನ್ಸ್ ಪೌರತ್ವ

ಸರಿ ಸುಮಾರು 75,000ಕ್ಕೂ ಅಧಿಕ ಮಂದಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ನವೆಂಬರ್ 17ರಂದು ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು 2,82,000 ಮಂದಿ ಪಾಲ್ಗೊಂಡಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಪ್ರತಿಭಟನೆ ಹತೋಟಿಗೆ ಸಿಗುತ್ತಿಲ್ಲ.

English summary
France may consider imposing a state of emergency to ensure incidents of rioting do not repeat, government spokesperson Benjamin Griveaux said on Sunday, a day after Paris witnessed the country's most violent riots in more than a decade, Reuters reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X