ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗವಾಗಿ ಬರುತ್ತಿದ್ದ ಮೆಟ್ರೋ ಎದುರು ಹಾರಿದ ಮಹಿಳೆ

|
Google Oneindia Kannada News

ನವದೆಹಲಿ, ಫೆಬ್ರವರಿ 15: ಮಹಿಳೆಯೊಬ್ಬರು ಮೆಟ್ರೋ ಎದುರು ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನವದೆಹಲಿಯ ಪ್ರತಾಪ್‌ ನಗರ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಶುಕ್ರವಾರ ರಾತ್ರಿ 9.42ರ ಸುಮಾರಿಗೆ 28 ವರ್ಷದ ಮಹಿಳೆ ಕೆಂಪು ಬಣ್ಣ ಮೆಟ್ರೋ ನಿಲ್ದಾಣದಲ್ಲಿ 2 ನೇ ಪ್ಲ್ಯಾಟ್‌ಫಾರಂನಲ್ಲಿ ವೇಗವಾಗಿ ಬರುತ್ತಿದ್ದ ಮೆಟ್ರೋ ಎದುರು ಹಾರಿದ್ದಾರೆ.

ಇದರಿಂದ ಕೆಲಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಬೇರೆಲ್ಲಾ ಮಾರ್ಗಗಳಲ್ಲಿ ಸಂಚಾರ ಸುಗಮವಾಗಿತ್ತು.

metro

ಪ್ರತಾಪನಗರ ಮೆಟ್ರೋ ನಿಲ್ದಾಣವು ಕೆಂಪು ಬಣ್ಣ ಮಾರ್ಗದಲ್ಲಿ ಬರುತ್ತದೆ. ಅದು ಸಬ್ಜಿ ಮಂಡಿ ರೈಲ್ವೆ ನಿಲ್ದಾಣದ ಹತ್ತಿರದಲ್ಲೇ ಇರುವ ನಿಲ್ದಾಣವಾಗಿದೆ.

ಈ ಮೆಟ್ರೋ ನಿಲ್ದಾಣದಿಂದ ಎಲ್ಲೇ ಇಳಿದರೂ ಆಟೋಗೆ 30 ರೂ. ಮಾತ್ರಈ ಮೆಟ್ರೋ ನಿಲ್ದಾಣದಿಂದ ಎಲ್ಲೇ ಇಳಿದರೂ ಆಟೋಗೆ 30 ರೂ. ಮಾತ್ರ

ಇಂತಹ ಘಟನೆಗಳು ದೆಹಲಿ, ಬೆಂಗಳೂರಿನಲ್ಲಿ ವರ್ಷಕ್ಕೆ ಸುಮಾರು ಕನಿಷ್ಠವೆಂದರೂ ನಾಲ್ಕೈದು ಘಟನೆಗಳು ನಡೆಯುತ್ತಿವೆ. ಭದ್ರತೆಯನ್ನು ಇನ್ನು ಹೆಚ್ಚು ಮಾಡಿದಾಗ ಇಂತಹ ಅವಘಡಗಳನ್ನು ತಪ್ಪಿಸಲು ಸಾಧಗಯವಾಗುತ್ತದೆ.

English summary
Services on a section of the Delhi Metro’s Red Line were briefly delayed on Friday Night due to a suicide attempt by a woman, who jumped in front of a running train at the Pratap Nagar station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X