• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಕೇವಲ 'ಸ್ಪಾ'ಗಳಿಗೆ ಮಾತ್ರ ಅನುಮತಿ ಏಕಿಲ್ಲ: ಹೈಕೋರ್ಟ್ ಪ್ರಶ್ನೆ

|

ನವದೆಹಲಿ, ನವೆಂಬರ್ 24: ದೆಹಲಿಯಲ್ಲಿ ಕೇವಲ ಸ್ಪಾಗಳಿಗೆ ಮಾತ್ರ ಅನುಮತಿ ಏಕಿಲ್ಲ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

ಮಾರ್ಕೆಟ್, ಜಿಮ್, ರೆಸ್ಟೋರೆಂಟ್ , ಮೆಟ್ರೋ ಹಾಗೂ ಬಸ್‌ಗಳಿಗೆ ಅನುಮತಿ ನೀಡಿರುವಾಗ ಸ್ಪಾಗಳಿಗೆ ಮಾತ್ರ ಏಕೆ ನೀಡಿಲ್ಲ ಎಂದು ಕೇಳಿದೆ.ಕೊರೊನಾ ಸೋಂಕಿನ ಮೂರನೇ ಅಲೆ ಆರಂಭವಾಗಿರುವುದರಿಂದ ಸ್ಪಾಗಳಿಗೆ ಅನುಮತಿ ನೀಡಬಾರದು ಎಂದು ನಿರ್ಧರಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಉತ್ತರಿಸಿದೆ.

ಭಾರತದಲ್ಲಿ 91 ಲಕ್ಷದ ಗಡಿ ದಾಟಿದ ಕೊರೊನಾವೈರಸ್ ಪ್ರಕರಣ

ನವೆಂಬರ್ 18ರಿಂದ ಸ್ಪಾಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಇದೀಗ ಕೇವಲ ಸ್ಪಾದಲ್ಲಿ ಅಂತಹ ವಿಶೇಷವೇನಿದೆ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿದೆ.ದೆಹಲಿಯಲ್ಲಿ ಪ್ರತಿ ನಿಮಿಷಕ್ಕೆ ಓರ್ವ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಡುತ್ತಿದ್ದಾರೆ ಎನ್ನುವ ಆತಂಕಕಾರಿ ವಿಷಯ ತಿಳಿದುಬಂದಿದೆ.

ಕನಿಷ್ಠ ಐದು ಮಂದಿ ಪ್ರತಿ ಗಂಟೆಗೆ ಮೃತಪಡುತ್ತಿದ್ದಾರೆ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಮೃತಪಟ್ಟಿರುವ ಒಟ್ಟು ಸಂಖ್ಯೆಯ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ವಿಶ್ಲೇಷಣೆ ನಡೆಸಿದೆ.

   ದ್ವಾರಕೀಶ್ ಮಾಡಿದ ಸಹಾಯವನ್ನು ನೆನೆಸಿಕೊಂಡ ಜಗ್ಗೇಶ್ | Jaggesh | Dwarkish | filmibeat Kannada

   ದೆಹಲಿಯಲ್ಲಿ ಕಳೆದ ಒಂದು ದಿನದಲ್ಲಿ 121 ಮಂದಿ ಮೃತಪಟ್ಟಿದ್ದಾರೆ. ಶನಿವಾರ 111 ಮಂದಿ ಮೃತಪಟ್ಟಿದ್ದರು. ಶುಕ್ರವಾರ 118, ನವೆಂಬರ್ 18 ರಂದು 131 ಮಂದಿ ಮೃತಪಟ್ಟಿದ್ದರು.

   English summary
   The Delhi High Court asked the AAP government today why spas were not being allowed to open even though other public places, such as markets, gyms, restaurants, metro and buses have been operating in the city.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X