ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Whatsapp ಗ್ರೂಪ್ ಕಿರಿಕಿರಿಗೆ ಸದ್ಯದಲ್ಲೇ ಗುಡ್ ಬೈ... ಹೇಗಂತೀರಾ?

|
Google Oneindia Kannada News

ನವದೆಹಲಿ, ಫೆಬ್ರವರಿ 20: WhatsApp ಗ್ರೂಪಿನಲ್ಲಿ ತುಂಬಿತುಳುಕುವ ಮೆಸೇಜ್ ಗಳನ್ನು ನೋಡಿ, ಈ ಗ್ರೂಪಿಗೆ ನನ್ನ add ಮಾಡಿರುವ ಅಡ್ಮಿನ್ ಸಿಕ್ರೆ... ಅಷ್ಟೇ ಕತೆ ಎಂದು ಹಲ್ಲುಕಡಿಯುತ್ತಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ!

ವಾಟ್ಸಾಪ್‌ನಲ್ಲಿ ದೇಶವಿರೋಧಿ ಮೆಸೇಜ್: ಆರೋಪಿಗಳಿಗೆ ಜಾಮೀನು ನಿರಾಕರಣೆ ವಾಟ್ಸಾಪ್‌ನಲ್ಲಿ ದೇಶವಿರೋಧಿ ಮೆಸೇಜ್: ಆರೋಪಿಗಳಿಗೆ ಜಾಮೀನು ನಿರಾಕರಣೆ

ಹೌದು, ಇನ್ನು ಮುಂದೆ ಯಾವುದೇ ಗ್ರೂಪಿಗೆ ನಿಮ್ಮನ್ನು ಸೇರಿಸುವ ಮುನ್ನ ಅಡ್ಮಿನ್ ಗೆ ನೀವು ಅನುಮತಿ ನೀಡಿದರೆ ಮಾತ್ರ ಸೇರಿಸುವುದಕ್ಕೆ ಸಾಧ್ಯ. ಗ್ರೂಪ್ ಅಡ್ಮಿನ್ ಕಡೆಯಿಂದ ಬರುವ ಅನುಮತಿಯ ಮನವಿಯನ್ನು ನೀವು ಪುರಸ್ಕರಿಸಿದರೆ ಮಾತ್ರ ನೀವು ಗ್ರೂಪ್ ನ ಸದಸ್ಯರಾಗಬಹುದು.

Whats app Group invitation may soon require your permission

ಸದ್ಯಕ್ಕೆ ಇರುವ ಫೀಚರ್ ಪ್ರಕಾರ ಯಾರು ಯಾರನ್ನು ಬೇಕಾದರೂ ಗ್ರೂಪಿಗೆ ಸೇರಿಸಬಹುದು. ಇಷ್ಟವಿಲ್ಲದಿದ್ದರೆ ಗ್ರೂಪಿನಿಂದ ನಾವೇ ಎಕ್ಸಿಟ್ ಆಗಬಹುದು ಎಂಬ ಆಯ್ಕೆ ಇತ್ತು. ತೀರಾ ಹತ್ತಿರದವರು ಗ್ರೂಪಿಗೆ ನಮ್ಮನ್ನು ಸೇರಿಸಿಬಿಟ್ಟಿದ್ದರೆ ಎಕ್ಸಿಟ್ ಆಗುವುದಕ್ಕೂ ಮುಜುಗರ ಅನುಭವಿಸುವ ಪರಿಸ್ಥಿತಿ ಇತ್ತು. ಆದರೆ ಈ ಮುಜುಗರ ತಪ್ಪಿಸುವ ಸಲುವಾಗಿ ಹೊಸ ಫೀಚರ್ ಅನ್ನು WhatsApp ಪರಿಚಯಿಸುತ್ತಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ.

English summary
The most famous messenger app Whatsapp will soon introduce a new feature. Group invitation on WhatsApp may require your permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X