ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2014ರ ಮುನ್ನ ಕಾಂಗ್ರೆಸ್ಸಿನಲ್ಲಿ ದುರಹಂಕಾರವಿತ್ತು: ರಾಹುಲ್ ಗಾಂಧಿ

|
Google Oneindia Kannada News

Recommended Video

ರಾಹುಲ್‌ ಗಾಂಧಿ ಒಪ್ಪಿಕೊಂಡ್ರು ದಶಕಗಳ ಹಿಂದಿನ ಪಕ್ಷದಲ್ಲಿನ ಸತ್ಯವನ್ನ ! | Oneindia Kannada

ಲಂಡನ್ , ಆಗಸ್ಟ್ 24: ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಕೊಂಚ ದುರಹಂಕಾರವಿತ್ತು. ಆದರೆ 2014 ರ ಲೋಕಸಭಾ ಚುನಾವಣೆಯ ನಂತರ ನಾವು ಪಾಠ ಕಲಿತೆವು ಎಂದು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಲಂಡನ್ ನ ಇಂಟರ್ನಾಶ್ನಲ್ ಇನ್ ಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್ ಎಂಬಲ್ಲಿ ನಡೆದ ಸಭೆಯೊಂದರಲ್ಲಿ ಅವರು ಮಾತನಾಡುತ್ತಿದ್ದರು. 'ನೀವು ಮತ್ತೊಬ್ಬರ ಮಾತು ಕೇಳಬೇಕು, ನಾಯಕತ್ವ ಎಂದರೆ ಅದೇ, ಕಲಿಯುವುದು' ಎಂದು ಅವರು ಹೇಳಿದರು.

ಆಡಿಕೊಳ್ಳುವವರ ಎದುರು ಮತ್ತೊಮ್ಮೆ ಎಡವಿಬಿದ್ದ ರಾಹುಲ್ ಗಾಂಧಿ!ಆಡಿಕೊಳ್ಳುವವರ ಎದುರು ಮತ್ತೊಮ್ಮೆ ಎಡವಿಬಿದ್ದ ರಾಹುಲ್ ಗಾಂಧಿ!

ಕಾಂಗ್ರೆಸ್ಸಿನಲ್ಲಿ ಹತ್ತು ವರ್ಷಗಳ ಕಾಲ ಅಧಿಕಾರ ವಹಿಸಿಕೊಂಡ ಕಾರಣಕ್ಕೆ ಒಂದು ಮಟ್ಟದ ದುರಹಂಕಾರವಿತ್ತು. ಆದರೆ ಚುನಾವಣೆಯ ನಂತರ ನಾವು ಪಾಠ ಕಲಿತೆವು ಎಂದು ಅವರು ಹೇಳಿ, ಕಾಂಗ್ರೆಸ್ಸಿನ ವೈಫಲ್ಯವನ್ನು ಒಪ್ಪಿಕೊಂಡರು.

We learnt lesson and gave up arrogance after 2014 Lok Sabha Elections: Rahul Gandhi

ಜರ್ಮನಿ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, 1984 ರ ಸಿಕ್ಖ್ ಹತ್ಯಾಕಾಂಡಕ್ಕೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ ಎಂದು ಸಹ ಹೇಳಿದರು.

ಸುಷ್ಮಾ ಸ್ವರಾಜ್ ಗೆ ಕೆಲಸವಿಲ್ಲ: ಲಂಡನ್ ನಲ್ಲಿ ರಾಹುಲ್ ವಿವಾದಾತ್ಮಕ ಹೇಳಿಕೆಸುಷ್ಮಾ ಸ್ವರಾಜ್ ಗೆ ಕೆಲಸವಿಲ್ಲ: ಲಂಡನ್ ನಲ್ಲಿ ರಾಹುಲ್ ವಿವಾದಾತ್ಮಕ ಹೇಳಿಕೆ

ನಿರುದ್ಯೋಗವೇ ಭಯೋತ್ಪಾದನೆಗೆ ಕಾರಣ, ಉದ್ಯೋಗ ಸಿಗದಿರುವವರು ಐಸಿಸ್ ನಂಥ ಸಂಘಟನೆಗೆ ಸೇರುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

English summary
Congress president Rahul Gandhi on Friday in London said the party has learnt a lesson from the failure in the 2014 general elections, admitting that "a certain degree of arrogance" in the party after 10 years of power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X