ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸೇರುವ ವದಂತಿ ತಳ್ಳಿಹಾಕಿದ ವರುಣ್ ಗಾಂಧಿ

|
Google Oneindia Kannada News

ನವದೆಹಲಿ, ಜೂನ್ 8: ಉತ್ತರಪ್ರದೇಶದ ಸುಲ್ತಾನಪುರ ಲೋಕಸಭಾ ಕ್ಷೇತ್ರದ ಸದಸ್ಯ ವರುಣ್ ಗಾಂಧಿ ಕಾಂಗ್ರೆಸ್ ಸೇರುತ್ತಾರೆ ಎಂದು ದಿನಪತ್ರಿಕೆಯೊಂದು ಹಬ್ಬಿಸಿದ್ದ ವದಂತಿಯನ್ನು ಸ್ವತಃ ವರುಣ್ ಗಾಂಧಿ ತಳ್ಳಿಹಾಕಿದ್ದಾರೆ.

Is Varun making Ghar Wapsi to Cong? ಎಂಬ ಶೀರ್ಷಿಕೆಯಡಿಯಲ್ಲಿ ಇಂಗ್ಲಿಷ್ ದಿನಪತ್ರಿಕೆಯೊಂದು ವರುಣ್ ಗಾಂಧಿ ಕಾಂಗ್ರೆಸ್ ಸೇರುತ್ತಾರೆ ಎಂದು ವರದಿ ಮಾಡಿತ್ತು. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ವರುಣ್ ಗಾಂಧಿ, 'ಈ ಬಾಲಿಶ ಲೇಖನದಲದ್ಲಿರುವ ಒಂದೇ ಒಂದು ಸಾಲೂ ಸತ್ಯವಲ್ಲ, ನನ್ನ ವಯಸ್ಸು ಸಹ' ಎಂದು ಟ್ವೀಟ್ ಮಾಡಿದ್ದಾರೆ.[ಮಂಡಸೌರ್ ಪ್ರವೇಶಿಸುವ ಮುನ್ನವೇ ರಾಹುಲ್ ಗಾಂಧಿ ಅರೆಸ್ಟ್]

Varun Gandhi denies newspaper report of his Congress 'Ghar Wapsi'

'ಈಗಾಗಲೇ ವರುಣ್ ಗಾಂಧಿ ಮತ್ತು ಸೊನಿಯಾ ಗಾಂಧಿಯವರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದು, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಸಹ ಈ ಎಲ್ಲ ಮಾತುಕತೆಯ ಸಮಯದಲ್ಲೂ ಹಾಜರಿದ್ದರು. ಈ ಬೆಳವಣಿಗೆಯನ್ನು ನೋಡಿದರೆ ವರುಣ್ ಗಾಂಧಿ, ಮತ್ತೆ ತಮ್ಮ ಗಾಂಧಿ ಕುಟುಂಬವನ್ನು ಸೇರಿಕೊಳ್ಳುವುದು ಮತ್ತು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ' ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

English summary
Denying reports about his 'Ghar Wapsi' to the Congress Party, BJP Sultanpur(UP) MP Varun Gandhi on Thursday said that not one line of the silly article published by an English daily was correct, including the fact that his age was also mentioned wrong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X