ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಯಶಸ್ಸಿಗೆ ಕಾರಣಳಾದ ಪ್ರೇಯಸಿಗೆ ಧನ್ಯವಾದ ಅರ್ಪಿಸಿದ ಯುಪಿಎಸ್‌ಸಿ ಟಾಪರ್

|
Google Oneindia Kannada News

ನವದೆಹಲಿ, ಏ.6: ಪ್ರೀತಿ ಮಾಡುತ್ತಿದ್ದಾರೆ ಎಂದರೆ ಊಟ, ತಿಂಡಿ, ಓದು ಎಲ್ಲಾ ಬಿಟ್ಟು ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ ಅಥವಾ ಪ್ರೇಯಸಿಯೊಂದಿಗೆ ಸುತ್ತಾಡುತ್ತಿರುತ್ತಾರೆ ಇದು ನಾವು ದಿನನಿತ್ಯ ನೋಡುವಂಥದ್ದು.

ಆದರೆ ಯುಪಿಎಸ್‌ಸಿ ಟಾಪರ್ ಶ್ರೇಯಸ್ಸಿನ ಹಿಂದೆ ಓರ್ವ ಹುಡುಗಿ ಇದ್ದಾಳೆ ಎನ್ನುವುದನ್ನು ಅವರೇ ಸ್ವತಃ ಮಾಧ್ಯಮದ ಮುಂದೆ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೌದು ಇದನ್ನು ಯುಪಿಎಸ್‌ಸಿ ಟಾಪರ್ ಕನಿಷ್ಕ ಕಟಾರಿಯಾ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಯುಪಿಎಸ್‌ಸಿಯಂತಹ ಪರೀಕ್ಷೆಯಲ್ಲಿ ತಾನು ಟಾಪರ್ ಆಗಲು ತನ್ನ ಪ್ರೇಯಸಿಯೇ ಕಾರಣ ಎಂದು ಹೇಳಿಕೊಂಡಿರುವುದು ಇದೇ ಮೊದಲು.

ಇಡೀ ದೇಶಕ್ಕೆ 759, ಕರ್ನಾಟಕದಿಂದಲೇ 23 ಅಭ್ಯರ್ಥಿಗಳು ನಾಗರಿಕ ಸೇವೆಗೆ ಇಡೀ ದೇಶಕ್ಕೆ 759, ಕರ್ನಾಟಕದಿಂದಲೇ 23 ಅಭ್ಯರ್ಥಿಗಳು ನಾಗರಿಕ ಸೇವೆಗೆ

ತಾನು ಟಾಪರ್ ಆಗಲು ತನ್ನ ಅಪ್ಪ, ಅಮ್ಮ, ತಂಗಿ ಹಾಗೆಯೇ ಗರ್ಲ್ ಫ್ರೆಂಡ್ ಕೂಡ ಕಾರಣ ಎಂದಿದ್ದಾರೆ.ಶುಕ್ರವಾರ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಬಂದಿದೆ ಅದರಲ್ಲಿ ಮುಂಬೈನ ಕನಿಷ್ಕ್ ಕಟಾರಿಯಾ ಅಗ್ರಸ್ಥಾನ ಗಳಿಸಿದ್ದಾರೆ.

ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ; ಕನಿಷಕ್ ಕಟಾರಿಯಾ ಟಾಪರ್ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ; ಕನಿಷಕ್ ಕಟಾರಿಯಾ ಟಾಪರ್

upsc topper kanishka kataria thanks girlfriend his success

ಇನ್ನು ಎರಡು ಹಾಗೂ ಮೂರನೇ ಸ್ಥಾನವನ್ನು ಕ್ರಮವಾಗಿ ಅಕ್ಸತ್ ಜೈನ್ ಮತ್ತು ಜುನೈದ್ ಅಹ್ಮದ್ ಪಡೆದಿದ್ದಾರೆ. ಐದನೇ ಸ್ಥಾನವನ್ನು ಪಡೆದಿರುವ ಸೃಷ್ಟಿ ಜಯಂತ್ ದೇಶ್ಮುಖ್ ಮಹಿಳೆಯರಲ್ಲಿಯೇ ಅಗ್ರಸ್ಥಾನ ಪಡೆದಿದ್ದಾರೆ. ಈ ಬಾರಿ ಒಟ್ಟು 759 ಅಭ್ಯರ್ಥಿಗಳು (577 ಪುರುಷರು ಮತ್ತು 182 ಮಹಿಳೆಯರು) ಐಎಎಸ್, ಐಪಿಎಸ್ ನೇಮಕಾತಿಗೆ ಶಿಫಾರಸು ಮಾಡಲಾಗಿದೆ.

English summary
The UPSC today announced that Kanishka Kataria, a BTech from IIT Bombay, has topped the civil services final examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X