ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಟೇ ಎಂಟು ವರ್ಷದಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ!

|
Google Oneindia Kannada News

ನವದೆಹಲಿ, ಜೂನ್ 18: ವಿಶ್ವಸಂಸ್ಥೆಯ ವರದಿಯ ಪ್ರಕಾರ ಜನಸಂಖ್ಯೆಯಲ್ಲಿ ಭಾರತ ಇನ್ನು ಎಂಟು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಲಿದೆ!.

ಚೀನಾ ದೇಶವು ಜನಸಂಖ್ಯೆಯ ನಿಯಂತ್ರಣಕ್ಕೆ ತೆಗೆದುಕೊಂಡ ಕಠಿಣ ಕಾನೂನು ಕ್ರಮಗಳಿಂದಾಗಿ ಚೀನಾದಲ್ಲಿ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. 2019-2050 ರ ವೊಳಗೆ ಚೀನಾ ಜನಸಂಖ್ಯೆ 31.4 ಮಿಲಿಯನ್ ನಷ್ಟು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಜನಸಂಖ್ಯೆ ಹೆಚ್ಚಳ ನಿಯಂತ್ರಿಸಲು ಬಾಬಾ ರಾಮ್‌ದೇವ್ ಹೊಸ ಐಡಿಯಾಜನಸಂಖ್ಯೆ ಹೆಚ್ಚಳ ನಿಯಂತ್ರಿಸಲು ಬಾಬಾ ರಾಮ್‌ದೇವ್ ಹೊಸ ಐಡಿಯಾ

ಆದರೆ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ಕುರಿತು ಇದುವರೆಗೂ ಸೂಕ್ತ ಕಾನೂನು ಜಾರಿಯಾಗದ ಕಾರಣಕ್ಕಾಗಿ ದೇಶದ ಎಲ್ಲಾ ಸಮಸ್ಯೆಗಳಿಗೂ ಇದೇ ಮೂಲ ಕಾರಣವಾಗಿ ಕಂಡುಬರುತ್ತಿದೆ. ನಿಯಂತ್ರಣವೂ ಸಾಧ್ಯವಾಗುತ್ತಿಲ್ಲ.

UN report says, India will overtake China as worlds most populous country in 8 years

ಜನರಲ್ಲಿ ಅನಕ್ಷರತೆಯ ಕೊರತೆಯಿಂದಾಗಿ ಕುಟುಂಬ ಯೋಜನೆಗಳ ಬಗ್ಗೆ, ಗರ್ಭನಿರೋಧಕ ಔಷಧಗಳ ಬಗ್ಗೆ ಅರಿವಿಲ್ಲ.

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನ ಹಕ್ಕು ಬೇಡ: ಬಾಬಾ ರಾಮ್‌ದೇವ್ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನ ಹಕ್ಕು ಬೇಡ: ಬಾಬಾ ರಾಮ್‌ದೇವ್

ಸದ್ಯಕ್ಕೆ ಭಾರತದ ಜನಸಂಖ್ಯೆ 136 ಮಿಲಿಯನ್. ಚೀನಾ ಜನಸಂಖ್ಯೆ 142 ಮಿಲಿಯನ್. ತರಹೇವಾರಿ ಔಷಧಗಳು, ವೈದ್ಯಕೀಯ ಲೋಕದ ಆವಿಷ್ಕಾರಗಳಿಂದಾಗಿ ಮನುಷ್ಯನ ಸರಾಸರಿ ಜೀವಿತಾವಧಿಯೂ 64 ವರ್ಷಗಳಿಂದ 76 ವರ್ಷಕ್ಕೆ ಹೆಚ್ಚಿದೆ. ಇದು 2050 ರ ಹೊತ್ತಿಗೆ 77 ವರ್ಷಗಳಿಗೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
A united nations report tells India will overtake China to become world's most populous country in just 8 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X