ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ದಿನದಲ್ಲಿ ಎಲ್ಲ ಅಪ್‌ಗಳನ್ನು ಮೀರಿಸಿದ ಟಿಕ್ ಟಾಕ್

|
Google Oneindia Kannada News

ನವ ದೆಹಲಿ, ಏಪ್ರಿಲ್ 08: ಲಾಕ್‌ಡೌನ್ ನಡುವೆ ಜನರು ಸಮಯ ಕಳೆಯಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿರುವುದು ಹೆಚ್ಚಾಗಿದೆ. ಅದರಲ್ಲಿ ಟಿಕ್ ಟಾಕ್ ಬಳಕೆ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ.

Recommended Video

Chahal,Rohit,Khaleel leave fans in splits with a hilarious TikTok video | Oneindia Kannada

ಟಿಕ್ ಟಾಕ್ ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೌಡ್ ಆದ ಅಪ್ ಆಗಿದೆ. ಈ ಮೂಲಕ ನಂಬರ್ ಒನ್ ಸ್ಥಾನಕ್ಕೆ ಟಿಕ್ ಟಾಕ್ ಬಂದಿದೆ. ಫೇಸ್‌ ಬುಕ್‌ ಅನ್ನು ಸಹ ಹಿಂದೆ ಹಾಕಿದೆ. ಈ ಬಗ್ಗೆ ಅಪ್ ಅನ್ನಿ ವರದಿ ಮಾಡಿದೆ.

ಅಬ್ಬಬ್ಬಾ.. ಬಿಟ್ರೆ ದೇವರಿಗೂ ಏನಾದ್ರು ವೈರಸ್ ಅಂಟಿಸಿ ಬಿಟ್ಟಾರು, ಈ ಫಟಿಂಗ್ರುಅಬ್ಬಬ್ಬಾ.. ಬಿಟ್ರೆ ದೇವರಿಗೂ ಏನಾದ್ರು ವೈರಸ್ ಅಂಟಿಸಿ ಬಿಟ್ಟಾರು, ಈ ಫಟಿಂಗ್ರು

ಟಿಕ್ ಟಾಕ್ ಡೌನ್‌ಲೌಡ್ 20% ರಷ್ಟು ಹೆಚ್ಚಾಗಿದೆ. ಅಪಲ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ಎರಡರಲ್ಲಿ ಡೌನ್‌ಲೋಡ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಟಿಕ್ ಟಾಕ್ ಬೈಟ್ ಡ್ಯಾನ್ಸ್ ಸಂಸ್ಥೆಯದ್ದಾಗಿದೆ. ಹಲೋ ಅಪ್ ಸಹ ಬೈಟ್ ಡ್ಯಾನ್ಸ್ ಸಂಸ್ಥೆಯದ್ದಾಗಿದ್ದು, ಅದರ ಬಳಕೆಯೂ ಹೆಚ್ಚಾಗುತ್ತಿದೆ.

Tiktok Becomes Most Downloaded Social Media App In India During Lockdown

ಟಿಕ್ ಟಾಕ್ ಬಳಸುವವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಈ ಶಾರ್ಟ್ ವಿಡಿಯೋ ಆಪ್ ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ. ಯುವಜನತೆ ಟಿಕ್ ಟಾಕ್‌ಗೆ ಮಾರು ಹೋಗಿದ್ದಾರೆ. ಟಿಕ್ ಟಾಕ್ ಮಾಡುವವರು ಸಖತ್ ಫೇಮಸ್ ಆಗಿ, ಸಿನಿಮಾದಲ್ಲಿಯೂ ಅವಕಾಶಗಳನ್ನ ಗಿಟ್ಟಿಸಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ, ಮನೆಯಿಂದ ಹೊರ ಹೋಗಲು ಅವಕಾಶ ಇಲ್ಲದ ಸಮಯದಲ್ಲಿ ಅನೇಕರು ಟಿಕ್ ಟಾಕ್ ಮಾಡಿ ಟೈಮ್ ಪಾಸ್ ಮಾಡುತ್ತಿದ್ದಾರೆ.

English summary
Tiktok becomes most downloaded social media app in India during lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X