ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಸಂಪುಟದ ಅತೀ ಕಿರಿಯ ಸಚಿವೆ ಸ್ಮೃತಿ ಇರಾನಿ

|
Google Oneindia Kannada News

ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೆಯ ಅವಧಿಯ ಎನ್ ಡಿಎಯ ಸರ್ಕಾರದ ಸಚಿವ ಸಂಪುಟ ರಚನೆಯಾಗಿದ್ದು, ಈಗಾಗಲೇ ಸಚಿವರಿಗೆ ಖಾತೆಯನ್ನೂ ಹಂಚಲಾಗಿದೆ.

ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಸ್ಮೃತಿ ಇರಾನಿ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಜವಾಬ್ದಾರಿ ನೀಡಲಾಗಿದೆ.

ಮೋದಿ 2.0 ಸರ್ಕಾರ: ರಾಜನಾಥ್ ಗೆ ರಕ್ಷಣಾ, ಅಮಿತ್ ಗೆ ಗೃಹ, ನಿರ್ಮಲಾಗೆ ವಿತ್ತ ಮೋದಿ 2.0 ಸರ್ಕಾರ: ರಾಜನಾಥ್ ಗೆ ರಕ್ಷಣಾ, ಅಮಿತ್ ಗೆ ಗೃಹ, ನಿರ್ಮಲಾಗೆ ವಿತ್ತ

43 ವರ್ಷ ವಯಸ್ಸಿನ ಈ ಮೂಲಕ ಸ್ಮೃತಿ ಇರಾನಿ ಅವರು ಮೋದಿ ಸಂಪುಟದ ಅತೀ ಕಿರಿಯ ಸಚಿವರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

Smriti Irani is the youngest minister of Modi cabinet

44 ವರ್ಷ ವಯಸ್ಸಿನ ಅನುರಾಗ್ ಸಿಂಗ್ ಠಾಕೂರ್, 46 ವರ್ಷ ವಯಸ್ಸಿನ ಮನ್ಶುಕ್ ಮಾಂಡವೀಯ ಮತ್ತು 47 ವರ್ಷ ವಯಸ್ಸಿನ ಕಿರಣ್ ರಿಜುಜು, 48 ವರ್ಷ ವಯಸ್ಸಿನ ರಾಮೇಶ್ವರ್ ತೆಲಿ ಮತ್ತು ದೇಬಶ್ರೀ ಚೌಧರಿ ಅವರು ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

ಸುಷ್ಮಾ ಇಲ್ಲದ ಮೋದಿ ಸಂಪುಟ, ಫ್ಯಾನ್ಸಿಗೆ ಸಂಕಟ, ವಿಷಾದ, ಬೇಸರಸುಷ್ಮಾ ಇಲ್ಲದ ಮೋದಿ ಸಂಪುಟ, ಫ್ಯಾನ್ಸಿಗೆ ಸಂಕಟ, ವಿಷಾದ, ಬೇಸರ

ಲೋಕ ಜನಶಕ್ತಿ ಪಕ್ಷದ 73 ವರ್ಷ ವಯಸ್ಸಿನ ರಾಮ್ ವಿಲಾಸ್ ಪಾಸ್ವಾನ್ ಅತೀ ಹಿರಿಯ ಸಚಿವರಾಗಿದ್ದರೆ, 71 ವರ್ಷ ವಯಸ್ಸಿನ ಥಾವರ್ ಚಂದ್ ಗೆಹ್ಲೋಟ್ ಮತ್ತು ಕುಮಾರ್ ಗಂಗಾವರ್ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

English summary
In Narendra Modi's new union cabinet, 43-year-old Smriti Irani is the youngest minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X