ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಸಿಂಗಾಪುರ ವಿಮಾನ ತುರ್ತು ಲ್ಯಾಂಡಿಂಗ್

|
Google Oneindia Kannada News

ನವದೆಹಲಿ,ಮೇ 9: ನವದೆಹಲಿ ವಿಮಾನ ನಿಲ್ದಾಣದಲ್ಲಿ ಸಿಂಗಾಪುರ ವಿಮಾನವು ತುರ್ತು ಲ್ಯಾಂಡಿಂಗ್ ಮಾಡಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ವಿಮಾನದಲ್ಲಿನ ತಾಂತ್ರಿಕ ದೋಷ ಹಾಗೂ ವ್ಹೀಲ್‌ನಲ್ಲಿರುವ ಸಮಸ್ಯೆಯಿಂದ ಲ್ಯಾಂಡಿಂಗ್ ಮಾಡುವುದು ಪೈಲಟ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಖಾಸಗಿ ವಿಮಾನ ಪತನವಾಗಿ ಹದಿನಾಲ್ಕು ಮಂದಿ ಸಾವನ್ನಪ್ಪಿರುವ ಶಂಕೆಖಾಸಗಿ ವಿಮಾನ ಪತನವಾಗಿ ಹದಿನಾಲ್ಕು ಮಂದಿ ಸಾವನ್ನಪ್ಪಿರುವ ಶಂಕೆ

ಈ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಮಾನವನ್ನು ರನ್‌ವೇ ನಿಂದ ಟೋ ಮಾಡಿಕೊಂಡು ಪಾರ್ಕಿಂಗ್ ಪ್ರದೇಶಕ್ಕೆ ತರಲಾಯಿತು.

Singapore Airlines Plane Makes Emergency Landing In Delhi

15 ನಿಮಿಗಳ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು, ಪ್ರಯಾಣಿಕರು ಕೂಡ ಆತಂಕಕ್ಕೊಳಗಾಗಿದ್ದರು. ಆದರೆ ಈ ಹಂತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ನದಿಗೆ ನುಗ್ಗಿದ ಬೋಯಿಂಗ್ 737 ವಿಮಾನ: 136 ಪ್ರಯಾಣಿಕರ ಕತೆ ಏನಾಯ್ತು?ನದಿಗೆ ನುಗ್ಗಿದ ಬೋಯಿಂಗ್ 737 ವಿಮಾನ: 136 ಪ್ರಯಾಣಿಕರ ಕತೆ ಏನಾಯ್ತು?

ಸಿಂಗಾಪುರದ ಎ-380800 ವಿಮಾನವು ಬುಧವಾರ ರಾತ್ರಿ ತುರ್ತು ಲ್ಯಾಂಡ್ ಮಾಡಲಾಯಿತು.

English summary
A Singapore Airlines aircraft carrying 228 people on Wednesday made an emergency landing in the national capital after experiencing a glitch with the nose wheel, an official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X