ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಪಿಜಿ ಕುರಿತು ರಾಹುಲ್ ಹೇಳಿಕೆಯ ವರದಿ ನಿರಾಧಾರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ನರೇಂದ್ರ ಮೋದಿಯವರು ನೇಮಿಸಿದ್ದ ಎಸ್ಪಿಜಿ(ವಿಶೇಷ ರಕ್ಷಣ ತಂಡ) ಮುಖ್ಯಸ್ಥರು ರಾಜೀನಾಮೆ ನೀಡಬೇಕಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮವೊಂದು ವರದಿ ಮಾಡಿದ್ದನ್ನು ಎಸ್ ಪಿಜಿ ಮಾಜಿ ನಿರ್ದೇಶಕರೊಬ್ಬರು ತಳ್ಳಿಹಾಕಿದ್ದಾರೆ.

ನೀವೇನು ದೇವರಾ? ಮೋಹನ್ ಭಾಗವತ್ ಅವರಿಗೆ ರಾಹುಲ್ ಪ್ರಶ್ನೆ!ನೀವೇನು ದೇವರಾ? ಮೋಹನ್ ಭಾಗವತ್ ಅವರಿಗೆ ರಾಹುಲ್ ಪ್ರಶ್ನೆ!

"ಈ ವರದಿ ನಿರಾಧಾರ. ಸೆಪ್ಟೆಂಬರ್ 22 ರಂದು ಎಸ್ಪಿಜಿ ಸಿಬ್ಬಂದಿಗಳೊಂದಿಗೆ ರಾಹುಲ್ ಗಾಂಧಿ ಅವರು ಸಂವಾದ ನಡೆಸಿದ್ದು ನಿಜ. ಆದರೆ ಅವರು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ" ಎಂದು ಎಸ್ಪಿಜಿ ಮಾಜಿ ನಿರ್ದೇಶಕ ವಿವೇಕ್ ಶ್ರೀವಾತ್ಸವ್ ಹೇಳಿದರು.

ಮತ್ತೆ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ 'ರಫೇಲ್' ಯುದ್ಧ ಮತ್ತೆ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ 'ರಫೇಲ್' ಯುದ್ಧ

"ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಿಸಿದ ಎಸ್ಪಿಜಿ ಸದಸ್ಯರನ್ನು ಒಪ್ಪಿಕೊಳ್ಳಲು ಎಸ್ಪಿಜಿ ಮುಖ್ಯಸ್ಥರು ಒಲ್ಲೆ ಎಂದಿದ್ದರು. ಆದ್ದರಿಂದ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಿತ್ತು" ಎಂದು ರಾಹುಲ್ ಗಾಂಧಿ ಟೀಕಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

Report on Rahul Gandhis statement on SPG is baseless

ಎಸ್ ಪಿಜಿ ಅಥವಾ special protection group ಎಂದರೆ ಹಾಲಿ ಮತ್ತು ಮಾಜಿ ಪ್ರಧಾನಿಗಳಿಗೆ ರಕ್ಷಣೆ ನೀಡುವ ತಂಡವಾಗಿದ್ದು, ಪ್ರಧಾನಿಗಳ ತೀರಾ ನಂಬಿಕಸ್ಥ ಸಿಬ್ಬಂದಿಗಳು ಈ ತಂಡದಲ್ಲಿರುತ್ತಾರೆ.

English summary
Report on Congress president Rahul Gandhi's statement on Special Protection Group(SPG) is baseless, said by a former SPG director
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X