ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂದರ್ಶನ ಮಾಡಿದ ಸಂಪಾದಕಿಗೆ ರಾಹುಲ್ ಗಾಂಧಿ ಟಾಂಗ್‌

|
Google Oneindia Kannada News

ನವದೆಹಲಿ, ಜನವರಿ 02: ನರೇಂದ್ರ ಮೋದಿ ಅವರು ನಿನ್ನೆ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದ ಬಗ್ಗೆ ರಾಹುಲ್ ಗಾಂಧಿ ತಕರಾರು ಎತ್ತಿದ್ದಾರೆ.

ಪ್ರಧಾನಿಯ 1 ಗಂಟೆ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಎಲ್ಲ ವಸ್ತುಗಳಿಗೂ ನಿಷೇಧ ಪ್ರಧಾನಿಯ 1 ಗಂಟೆ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಎಲ್ಲ ವಸ್ತುಗಳಿಗೂ ನಿಷೇಧ

ಮೋದಿ ಅವರನ್ನು ಸಂದರ್ಶನ ಮಾಡಿದವರು, ಪ್ರಶ್ನೆಯ ಜೊತೆಗೆ ಉತ್ತರಗಳನ್ನೂ ನೀಡುತ್ತಿದ್ದರು ಎಂದು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.

ರಫೇಲ್ ಹಗರಣ: ಸಂಸತ್ತಿನಲ್ಲಿ ಯಾರು ಏನು ಹೇಳಿದರು? ರಫೇಲ್ ಹಗರಣ: ಸಂಸತ್ತಿನಲ್ಲಿ ಯಾರು ಏನು ಹೇಳಿದರು?

ಮೋದಿ ಅವರನ್ನು ಎಎನ್‌ಐ ಸುದ್ದಿ ಸಂಸ್ಥೆ ಸಂಪಾದಕಿ ಸ್ಮಿತಾ ಪ್ರಕಾಶ್ ಅವರು ಸಂದರ್ಶನ ಮಾಡಿದ್ದರು. ರಫೇಲ್, ರಾಮ ಮಂದಿರ, ಮಹಾಘಟಬಂಧನ್‌, ಸಾಲಮನ್ನಾ, ತ್ರಿವಳಿ ತಲಾಖ್, ಶಬರಿಮಲೆ ಇನ್ನೂ ಹಲವು ವಿಷಯಗಳ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ದರು.

Rahul Gandhi criticize Narendra Modis interview

ಸ್ಮಿತಾ ಪ್ರಕಾಶ್ ಮಾಡಿದ ಸಂದರ್ಶನದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಬಹು ಸೌಮ್ಯವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ಕೇವಲ ಪ್ರಶ್ನೆಗಳನ್ನು ಮುಟ್ಟಿ ಮುಂದೆ ನಡೆದಿದ್ದಾರೆ, ಕ್ರಾಸ್ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ಬೇಕೆಂದೇ ತಪ್ಪಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ರಫೇಲ್ ಒಪ್ಪಂದ: ರಾಹುಲ್ ಆರೋಪವೇನು? ವಾಸ್ತವ ಸಂಗತಿ ಏನು?ರಫೇಲ್ ಒಪ್ಪಂದ: ರಾಹುಲ್ ಆರೋಪವೇನು? ವಾಸ್ತವ ಸಂಗತಿ ಏನು?

ರಾಹುಲ್ ಗಾಂಧಿ ಸಹ ಸ್ಮಿತಾ ಪ್ರಕಾಶ್ ಅವರ ಸಂದರ್ಶನವನ್ನು ಟೀಕಸಿದ್ದು, ಪ್ರಶ್ನೆ ಕೇಳಿ ಅವರೇ ಉತ್ತರಗಳ ಬಗ್ಗೆ ಸಳಿವು ನೀಡುತ್ತಿದ್ದರು ಎಂದಿದ್ದಾರೆ. ಮೋದಿ ಅವರು ಸಂದರ್ಶನದ ಸಮಯದಲ್ಲಿ ಬಹಳ ಹೆದರಿದಂತೆ ಕಾಣುತ್ತಿದ್ದರು ಎಂದು ಸಹ ಅವರು ಹೇಳಿದ್ದಾರೆ.

English summary
Rahul Gandhi criticize Narendra Modi's interview with ANI yesterday. He says interviewer who asking questions she only giving hint of answers too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X