ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PNB ಹಗರಣ: ನೀರವ್ ಮೋದಿಗೆ ಸೇರಿದ ನೂರಾರು ಕೋಟಿ ರೂ. ಆಸ್ತಿ ಜಪ್ತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 01: ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಬಹುಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ನೀರವ್ ಮೋದಿಗೆ ಸೇರಿದ ಸುಮಾರು 637 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿಗೊಳಿಸಿದ್ದು, ಭಾರತ ಮಾತ್ರವಲ್ಲದೆ 5 ದೇಶಗಳಲ್ಲಿರುವ ನೀರವ್ ಮೋದಿ ಅವರ ಆಸ್ತಿಯನ್ನು ED ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನಲ್ಲಿ ವಂಚನೆ ಕೇಸ್ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನಲ್ಲಿ ವಂಚನೆ ಕೇಸ್

ಸುಮಾರು 13,000 ಕೋಟಿ ರೂ. ಚಂಚನೆ ಪ್ರಕರಣವನ್ನು ನೀರವ್ ಮೋದಿ ಎದುರಿಸುತ್ತಿದ್ದು, ಅವರ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟೀಸ್ ಅನ್ನು ಸಹ ಜಾರಿಗೊಳಿಸಿತ್ತು.

PNB scam: ED seizes Nirav Modis assets

ಯುಕೆಯಲ್ಲಿ ನೀರವ್ ಮೋದಿ, ಹಸ್ತಾಂತರಕ್ಕೆ ಸಿಬಿಐನಿಂದ ಮನವಿಯುಕೆಯಲ್ಲಿ ನೀರವ್ ಮೋದಿ, ಹಸ್ತಾಂತರಕ್ಕೆ ಸಿಬಿಐನಿಂದ ಮನವಿ

ನೀರವ್ ಮೋದಿ ಇಂಗ್ಲೆಂಡ್ ನಲ್ಲೇ ಇದ್ದಾರೆಂಬ ಮಾಹಿತಿ ಇತ್ತೀಚೆಗೆ ಲಭ್ಯವಾಗಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಬಳಿ ಮನವಿ ಮಾಡಿಕೊಂಡಿದೆ.

ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್

ಇದೀಗ ನೀರವ್ ಮೋದಿ ಅವರಿಗೆ ಸೇರಿದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದು, ಖಾತೆಯಲ್ಲಿದ್ದ ಒಟ್ಟು 278 ಕೋಟಿ ರೂ. ಮತ್ತು ಸುಮಾರು 22.69 ಕೋಟಿ ಮೌಲ್ಯದ ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ.

English summary
Enforcement Directorate attaches properties and bank accounts to the tune of Rs 637 crore in Nirav Modi case. 5 overseas bank accounts belonging to Nirav Modi having balance of total Rs 278 Crores also attached by ED
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X