ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಮಾನಿಕ ದಾಳಿ ಭೀತಿಯಿಂದ ಬಂದ್‌ ಆಗಿದ್ದ ವಿಮಾನ ನಿಲ್ದಾಣ ಪುನನರಾರಂಭ

|
Google Oneindia Kannada News

ನವದೆಹಲಿ, ಫೆಬ್ರವರಿ 27: ದಾಳಿ ಭೀತಿಯಿಂದ ಮುಚ್ಚಲಾಗಿದ್ದ 09 ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆಯನ್ನು ಮುಂದುವರೆಸಲಾಗಿದೆ.

ವೈಮಾನಿಕ ದಾಳಿ ಭೀತಿ, ಪಾಕಿಸ್ತಾನದ ವಿ. ನಿಲ್ದಾಣಗಳು ಬಂದ್ ವೈಮಾನಿಕ ದಾಳಿ ಭೀತಿ, ಪಾಕಿಸ್ತಾನದ ವಿ. ನಿಲ್ದಾಣಗಳು ಬಂದ್

ಪಂಜಾಬ್‌ ಸೇರಿದಂತೆ ಗಡಿಗೆ ಹತ್ತಿರವಿರುವ 09 ವಿಮಾನ ನಿಲ್ದಾಣಗಳಲ್ಲಿ ಹಾರಾಟ ಬಂದ್ ಮಾಡಲಾಗಿತ್ತು. ಆದರೆ ಅದನ್ನು ಈಗ ಪುನಃ ಪ್ರಾರಂಭ ಮಾಡಲಾಗಿದ್ದು, ವಿಮಾನ ಹಾರಾಟ ಮಾಮೂಲಿನಂತೆ ನಡೆಯಲಿದೆ.

ಅಮೃತ್ ಸರ್, ಜಮ್ಮು, ಶ್ರೀನಗರ್, ಲೇಹ್ ಏರ್ ಪೋರ್ಟ್ 3 ತಿಂಗಳು ಬಂದ್ ಅಮೃತ್ ಸರ್, ಜಮ್ಮು, ಶ್ರೀನಗರ್, ಲೇಹ್ ಏರ್ ಪೋರ್ಟ್ 3 ತಿಂಗಳು ಬಂದ್

ಭಾರತದ ಪಠಾಣ್‌ಕೋಟ್, ದೆಹಲಿ, ಪಂಜಾಬ್, ಜಮ್ಮು, ಶಿಮ್ಲಾಡೆಹ್ರಾಡೂನ್, ಶ್ರೀನಗರ, ಲೇಹ್‌ ಇನ್ನೂ ಕೆಲವೆಡೆ ವಿಮಾನ ಹಾರಾಟ ಬಂದ್ ಮಾಡಲಾಗಿತ್ತು. ವೈಮಾನಿಕ ದಾಳಿಯ ಭೀತಿ ಇರುವ ಕಾರಣ ವಿಮಾನ ಹಾರಾಟಕ್ಕೆ ತಡೆ ನೀಡಲಾಗಿತ್ತು.

NOTAM has been withdrawn. Flight operations will resume

ಭಾರತವು ವಿಮಾನ ಹಾರಾಟದ ಮೇಲೆ ಹೇರಿದ್ದ ತಡೆಯನ್ನು ತೆಗೆದಿದೆ ಆದರೆ ಪಾಕಿಸ್ತಾನದಲ್ಲಿ ತಡೆ ಮುಂದುವರೆದಿದೆ. ಪಾಕಿಸ್ತಾನದ ಹಲವು ವಿಮಾನ ನಿಲ್ದಾಣಗಳು ಬಂದ್ ಆಗಿವೆ.

English summary
Indian flight operations will resume. NOTAM is resume. Pakistan stops its domestic and international flight operations from Lahore, Multan, Faisalabad, Sialkot and Islamabad airports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X