ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳದಿ ಬಣ್ಣಕ್ಕೆ ತಾಜ್ ಮಹಲ್? ಪ್ರೇಮಸೌಧಕ್ಕೂ ವ್ಯಾಪಿಸಿದ ದೆಹಲಿ ಮಾಲಿನ್ಯ

|
Google Oneindia Kannada News

ದೆಹಲಿ, ನವೆಂಬರ್ 11: ರಾಜಧಾನಿ ದೆಹಲಿ ವಾಯುಮಾಲಿನ್ಯಕ್ಕೆ ತುತ್ತಾಗಿದ್ದು, ಉತ್ರರ ಪ್ರದೇಶದ ಆಗ್ರಾದಲ್ಲಿರುವ ಜಗತ್ಪ್ರಸಿದ್ಧ ತಾಜ್ ಮಹಲ್ ಗೂ ಮಾಲಿನ್ಯದ ಹವಾ ವ್ಯಾಪಿಸಿದೆ.

ವೈಟ್ ಮಾರ್ಬಲ್ ನಿಂದ ಕಟ್ಟಲಾದ ತಾಜ್ ಮಹಲ್ ಈಗಾಗಲೇ ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ಪ್ರೇಮಸೌಧಕ್ಕೆ ಮಾಲಿನ್ಯದಿಂದಾಗಿ ಧಕ್ಕೆಯುಂತಾಗುವ ಸಾಧ್ಯತೆ ಹೆಚ್ಚಾಗಿದೆ.

ದೆಹಲಿಯನ್ನು ಆವರಿಸಿದ ವಿಷಕಾರಿ 'ಹೊಂಜು'; ಶಾಲೆಗಳಿಗೆ ರಜಾ ಘೋಷಣೆದೆಹಲಿಯನ್ನು ಆವರಿಸಿದ ವಿಷಕಾರಿ 'ಹೊಂಜು'; ಶಾಲೆಗಳಿಗೆ ರಜಾ ಘೋಷಣೆ

ದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ವಿಪರೀತಕ್ಕೆ ತಿರುಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ತಾಜ್ ಮಹಲ್ ಬಳಿ ಏರ್ ಪ್ಯೂರಿಫೈರ್ ವಾಹನಗಳನ್ನು ನಿಯೋಜಿಸಿದೆ. ಇದು 300 ಮೀಟರ್ ವಿಸ್ತೀರ್ಣದಲ್ಲಿ 8 ಗಂಟೆಗಳ ಅವಧಿಯಲ್ಲಿ 15 ಲಕ್ಷ ಕ್ಯೂಬಿಕ್ ಮೀಟರ್ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಪಡೆದಿದೆ.

New Delhi Air Pollution affects On Taj Mahal

ದೆಹಲಿಯಲ್ಲಿ ಹೊಗೆ ಮತ್ತು ಮಂಜು ಮುಸುಕಿದ ವಾತಾವರಣ ಹೆಚ್ಚಾಗಿದ್ದು, ವಾಯುಮಾಲಿನ್ಯದ ಭಯಂಕರ ಸನ್ನಿವೇಶಕ್ಕೆ ಜನರು ಸಾಕ್ಶಃಇಯಾಗಿದ್ದಾರೆ. ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮತ್ತೆ ಸಮ-ಬೆಸ ವಾಹನ ಸಂಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ. ರಾಜಧಾನಿಯ ವಾಯುಮಾಲಿನ್ಯ ವಿಶ್ವದಾದ್ಯಂತ ಸುದ್ದಿಯಾಗಿದ್ದು, ಭಾರತ ತಲೆತಗ್ಗಿಸುವಂತೆ ಮಾಡಿದೆ.

English summary
New Delhi Air Pollution affects On Taj Mahal, Air pollution in New Delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X