ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳಿಗೆ ಕೇಂದ್ರದ ಸೈಬರ್ ಮಾರ್ಗಸೂಚಿ: ಏನೇನು ನಿರ್ಬಂಧ?

By Nayana
|
Google Oneindia Kannada News

ನವದೆಹಲಿ, ಮೇ.2: ವಿದ್ಯಾರ್ಥಿಗಳಲ್ಲಿ ಸೂಬರ್ ಸುರಕ್ಷತೆ ಹಾಗೂ ಮೌಲ್ಯಯುತವಾದ ಕಂಪ್ಯೂಟರ್ ಬಳಕೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಮಂಡಳಿ ಎಲ್ಲ ಶಾಲೆಗಳಿಗೆ ಸೈಬರ್ ಮಾರ್ಗಸೂಚಿ ಸುತ್ತೋಲೆ ಕಳುಹಿಸಿದೆ.

ಸೈಬರ್ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಲಾಗಿದೆ. ಈ ಕುರಿತು ಪಾಲಕರಿಗೂ ಅರಿವು ಮೂಡಿಸಬೇಕು ಎಂದು ಶಾಲೆಗಳಿಗೆ ಎನ್‌ಸಿಇಆರ್‌ಟಿ ಸೂಚಿಸಿದೆ.

ಚಿಕನ್ ಖಾದ್ಯ ತಡವಾಗಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಕೊನೆಚಿಕನ್ ಖಾದ್ಯ ತಡವಾಗಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಕೊನೆ

ಮಾರ್ಗಸೂಚಿಯಲ್ಲೇನಿದೆ? ಶಾಲೆಗಳಲ್ಲಿನ ಕಂಪ್ಯೂಟರ್ ಪ್ರಯೋಗಾಲಯಗಳಿಗೆ ನಿರ್ದಿಷ್ಟ ಶಿಕ್ಷಕರ ಜವಾಬ್ದಾರಿ, ಯುಎಸ್‌ಬಿ ಬಳಕೆ ಮೇಲೆ ನಿರ್ಬಂಧ, ಪಾಪ್‌ಅಪ್ ಬ್ಲಾಕ್ ಮಾಡಬೇಕು, ಡೆಸ್ಕ್‌ಟಾಪ್‌ ಮೇಲೆ ಯಾವುದೇ ಹೊಸ ಐಕಾನ್ ಬಂದರೆ ಪರಿಶೀಲಿಸಿ, ಸೈಬರ್ ಬುಲ್ಲಿಗಳ ಜತೆ ವಿದ್ಯಾರ್ಥಿಗಳು ಸಂವಹನ ನಡೆಸದಂತೆ ಎಚ್ಚರಿಕೆ.

NCERT issues cyber guidelines for education institutions

ಅನಗತ್ಯ ಸಂವಹನ ನಿಯಂತ್ರಣಕ್ಕೆ ಫಿಲ್ಟರ್ ಬಳಕೆ, ಕೇವಲ ಆನ್‌ಲೈನ್‌ನಲ್ಲಿ ಪರಚಿತರಾದ ವ್ಯಕ್ತಿಗಳನ್ನು ಭೇಟಿಯಾಗಬಾರದು, ಸಾರ್ವಜನಿಕರೆದುರು ಆನ್‌ಲೈನ್‌ ನಲ್ಲಿ ಮಾಡಲು ಅಸಹ್ಯ ಎನಿಸುವ ಯಾವುದೇ ಚಟುವಟಿಕೆ ಮಾಡದಂತೆ ಎಚ್ಚರಿಕೆ ವಹಿಸುವುದು ಮುಂದಾದ ವಿಚಾರಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

English summary
To curb the cyber crimes in schools National Council for Educational Research and Training has issued guidelines for educational institutions to usage of computers, internet other IT related issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X